ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಮುರುಡೇಶ್ವರ | ಸ್ವಾತಂತ್ರ‍್ಯೋತ್ಸವ: ರಜೆ ದುರುಪಯೋಗ!

ಅದ್ಧೂರಿ ಸ್ವಾತಂತ್ರ‍್ಯೋತ್ಸವ ಆಚರಣೆಗಾಗಿ ಕಂಪನಿ ನೀಡಿದ ರಜೆಯನ್ನು ದುರುಪಯೋಗಪಡಿಸಿಕೊಂಡ ಕೆಲವರು ಮುರುಡೇಶ್ವರಕ್ಕೆ ಆಗಮಿಸಿದ್ದಾರೆ. ಇಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿ ಮಾದಕ ವ್ಯಸನ ಸೇವಿಸಿದವರು ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಹುಬ್ಬಳ್ಳಿಯ...

New President for Press Club

ಪ್ರೆಸ್‌ಕ್ಲಬ್’ಗೆ ಹೊಸ ಅಧ್ಯಕ್ಷ

ಕರ್ನಾಟಕ ಪ್ರೆಸ್ ಕ್ಲಬ್ ನೂತನ ಜಿಲ್ಲಾಧ್ಯಕ್ಷರಾಗಿ ನಾಗರಾಜ ದೈವಜ್ಞ ಅವರು ನೇಮಕವಾಗಿದ್ದಾರೆ. ಕರ್ನಾಟಕ ಪ್ರೆಸ್ ಕ್ಲಬ್‌ನ ಕರಾವಳಿ ಕರ್ನಾಟಕ ಅಧ್ಯಕ್ಷ ಕುಮಾರ್ ನಾಯ್ಕ ಅವರ ಶಿಫಾರಸಿನ ಹಿನ್ನೆಲೆಯಲ್ಲಿ...

ರೈತರ ಮೇಲೆ ದಬ್ಬಾಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

ರೈತರ ಮೇಲೆ ದಬ್ಬಾಳಿಕೆ: ಕಠಿಣ ಕ್ರಮಕ್ಕೆ ಆಗ್ರಹ

ಚಾಮರಾಜನಗರದ ಹನೂರಿನಲ್ಲಿ ರೈತರ ಮೇಲೆ ಗುಂಡು ಹಾರಿಸಲಾಗಿದ್ದು, ಕರ್ನಾಟಕ ಪ್ರಾಂತ ರೈತ ಸಂಘ ಉತ್ತರ ಕನ್ನಡ ಜಿಲ್ಲಾ ಸಮಿತಿ ಇದನ್ನು ಖಂಡಿಸಿದೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ...

ಹಳಿಯಾಳ | ಮೀನುಹಿಡಿಯಲು ಹೋದವ ನೀರು ಪಾಲು!

ಮೀನು ಹಿಡಿಯಲು ಕೆರೆಗೆ ಹೋಗಿದ್ದ ಗೋಕುಲ ಕುಂಬಾರ ಅವರು ಕೆರೆ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಆಕಸ್ಮಿಕವಾಗಿ ನೀರಿಗೆ ಬಿದ್ದ ಅವರಿಗೆ ಮೇಲೆ ಬರಲು ಸಾಧ್ಯವಾಗದೇ ಅಲ್ಲಿಯೇ ಸಾವನಪ್ಪಿದ್ದಾರೆ....

Sirsi Salkani bus steering fails!

ಶಿರಸಿ | ಸಾಲ್ಕಣಿ ಬಸ್ಸಿನ ಸ್ಟೇರಿಂಗ್ ಕಟ್!

ಸಾಲ್ಕಣಿಯಿಂದ ಶಿರಸಿಗೆ ಬರುತ್ತಿದ್ದ ಬಸ್ಸಿನ ಸ್ಟೇರಿಂಗ್ ಕಟ್ ಆಗಿದೆ. ಪರಿಣಾಮ ಆ ಬಸ್ಸು ಗಟಾರಕ್ಕೆ ಹೋಗಿ ಬಿದ್ದಿದೆ. ಬಸ್ಸು ಅಪಘಾತಕ್ಕೀಡಾದರೂ ಅದರೊಳಗಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸರ್ಕಾರ ಗ್ರಾಮೀಣ...

Honnavar | The heat of the social boycott remains undiminished even after three years!

ಹೊನ್ನಾವರ | ಮೂರು ವರ್ಷ ಕಳೆದರೂ ಆರದ ಬಹಿಷ್ಕಾರದ ಬಿಸಿ!

ಉಪ್ಪೋಣಿಯ ಸರಳಗಿಯಲ್ಲಿ ಎಂಟು ಕುಟುಂಬದವರಿಗೆ ಉಪ್ಪಾರ ಸಮುದಾಯದವರು ಬಹಿಷ್ಕಾರ ಹಾಕಿದ್ದು, ಮೂರು ವರ್ಷವಾದರೂ ಆ ಬಹಿಷ್ಕಾರದ ಬಿಸಿ ಆರಿಲ್ಲ. ಬಹಿಷ್ಕಾರಕ್ಕೆ ಒಳಗಾದ ಕುಟುಂಬದವರು ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ...

Kumta Boat sinks amidst crashing waves!

ಕುಮಟಾ | ಅಲೆಗಳ ಅಬ್ಬರಕ್ಕೆ ಮುಳುಗಿದ ದೋಣಿ!

ಆಳ ಸಮುದ್ರದ ಮೀನುಗಾರಿಕೆಗೆ ಹೋಗಿದ್ದ ಯಾಂತ್ರಿಕೃತ ದೋಣಿ ತದಡಿಯ ಅಳವಿನ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಈ ದೋಣಿಯಲ್ಲಿ ನಾಲ್ವರು ಮೀನುಗಾರರಿದ್ದು, ಇನ್ನೊಂದು ದೋಣಿಯಲ್ಲಿದ್ದ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ. ಸದ್ಯ...

Sirsi Gold ring found by police!

ಶಿರಸಿ | ಪೊಲೀಸರಿಗೆ ಸಿಕ್ಕ ಚಿನ್ನದ ಉಂಗುರ!

ಮಾರುತಿಗಲ್ಲಿಯ ಸೌಮ್ಯ ಹೆಬ್ಬಾಳ್ ಅವರ ಬಳಿಯಿದ್ದ ಚಿನ್ನದ ಉಂಗುರ ಕಾಣೆಯಾಗಿದ್ದು, ಪೊಲೀಸರು ಅದನ್ನು ಹುಡುಕಿ ಕೊಟ್ಟಿದ್ದಾರೆ. 70 ಸಾವಿರ ರೂ ಮೌಲ್ಯದ ಉಂಗುರ ಕಾಣೆಯಾಗಿದ್ದರಿಂದ ಗಲಿಬಿಲಿಗೊಂಡಿದ್ದ ಸೌಮ್ಯ...

Mundgod National flag hoisted upside down!

ಮುಂಡಗೋಡ | ಉಲ್ಟಾ ಹಾರಿದ ರಾಷ್ಟ್ರಧ್ವಜ!

ಮುಂಡಗೋಡಿನ ಕೊಪ್ಪ ಗ್ರಾಮದ ಸೊಸೈಟಿ ಗೋದಾಮಿನಲ್ಲಿ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನಡೆದಿದ್ದು, ಇಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ. ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದವರು ಉಲ್ಟಾ ಹಾರಾಡಿದ ಧ್ವಜ ನೋಡಿ ಕಂಗಾಲಾಗಿದ್ದಾರೆ....

Page 29 of 322 1 28 29 30 322

Welcome Back!

Login to your account below

Retrieve your password

Please enter your username or email address to reset your password.

You cannot copy content of this page