ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Kadawada Bridge connecting to the sea!

ಕಡಲು ಸೇರಿದ ಕಡವಾಡ ಸೇತುವೆ!

ಆರು ದಶಕಗಳಿಂದ ಎರಡು ಗ್ರಾಮಗಳ ಸಂಪರ್ಕ ಕೊಂಡಿಯಾಗಿದ್ದ ಕಡವಾಡ ಸೇತುವೆ ಕುಸಿದು ಬಿದ್ದಿದೆ. ಶಿಥಿಲಗೊಂಡಿದ್ದ ಈ ಸೇತುವೆ ಸೋಮವಾರ ರಾತ್ರಿ ಸುರಿದ ಮಳೆಗೆ ನೆನೆದು ಮುರಿದಿದೆ. ಸೇತುವೆಯ...

ಭಾಷೆ ಅಲ್ಲ ಬದುಕು: ಈ ಉದ್ಯೋಗಕ್ಕೆ ಕೊಂಕಣಿ ಕಡ್ಡಾಯ!

ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿನ ಒಂದು ಹುದ್ದೆಗೆ ಕೊಂಕಣಿ ಬರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. DA-JGUA  ಯೋಜನೆ ಅಡಿ Integrated programme management unit (PMC) ಘಟಕ ಸ್ಥಾಪಿಸಲು ಪರಿಶಿಷ್ಟ...

Kantara Bedagi donates learning materials

ಕಾಂತಾರ ಬೆಡಗಿಯಿಂದ ಕಲಿಕಾ ಸಾಮಗ್ರಿ ಕೊಡುಗೆ

ಕನ್ನಡದ ಕಾಂತಾರ ಚಲನಚಿತ್ರದಲ್ಲಿ ಅಭಿನಯಿಸಿರುವ ರಮ್ಯಾ ಕೃಷ್ಣ ಅವರು ಭಟ್ಕಳದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡಿದ್ದಾರೆ. ರಮ್ಯಾ ಕೃಷ್ಣ ಅವರು ಭಟ್ಕಳದವರೇ ಆಗಿದ್ದು, ತಮ್ಮ ಹುಟ್ಟೂರಿನ...

ಸಂಸಾರ ಸಮಸ್ಯೆ: ನೇಣಿಗೆ ಶರಣು!

ತವರುಮನೆಗೆ ಹೋದ ಪತ್ನಿ ಮನೆಗೆ ಮರಳದ ಕಾರಣ ಯಲ್ಲಾಪುರ ಹಿತ್ಲಳ್ಳಿ ಬಳಿಯ ಮಂಜುನಾಥ ಕುಣಬಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಸಾರಿಕ ಜೀವನದಲ್ಲಿನ ಜಿಗುಪ್ಸೆಯಿಂದಾಗಿ 38ನೇ ವಯಸ್ಸಿನಲ್ಲಿಯೇ ಅವರು...

ಸರಾಯಿ ಚಟ: ಸಾಲದ ನೋವಿನಲ್ಲಿ ಸಾವನಪ್ಪಿದ ಕ್ಷೌರಿಕ!

ಸರಾಯಿ ಕುಡಿಯುವುದಕ್ಕಾಗಿ ಎಲ್ಲೆಂದರಲ್ಲಿ ಸಾಲ ಮಾಡಿಕೊಂಡಿದ್ದ ಹೊನ್ನಾವರದ ಕೌರಿಕ ಮಹೇಶ ಪಾಚೋಡೆಕರ್ ಅವರು ಸಾಲ ತೀರಿಸಲಾಗದೇ ಸಾವನಪ್ಪಿದ್ದಾರೆ. ತಮ್ಮ ಕಟಿಂಗ್ ಶಾಪ್ ಒಳಗೆ ಅವರು ನೇಣಿಗೆ ಶರಣಾಗಿದ್ದಾರೆ....

ರಾತ್ರಿ ಸಂಚಾರದ ವೇಳೆ ಸಂಚಕಾರ: ಗುತ್ತಿಗೆದಾರನ ಮೇಲೆ ಅಪರಿಚಿತರ ಆಕ್ರಮಣ!

ಶಿರಸಿಗೆ ಹೊರಟಿದ್ದ ಯಲ್ಲಾಪುರ ನಂದೂಳ್ಳಿಯ ನಾಗಪ್ಪ ಸಿದ್ದಿ ಅವರ ಮೇಲೆ ಅಪರಿಚಿತರು ಆಕ್ರಮಣ ಮಾಡಿದ್ದಾರೆ. ಆ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ನಾಗಪ್ಪ ಸಿದ್ದಿ ಅವರಿಗೆ ಅಲ್ಲಲ್ಲಿ ಪೆಟ್ಟು...

ಮೂರು ದಿನ ರೆಡ್ ಅಲರ್ಟ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 8ರಿಂದ 10ರ ಬೆಳಗ್ಗೆ 8.30ರವರೆಗೆ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಭಾರತೀಯ ಹವಾಮಾನ...

ಪ್ರೀತಿಸಿ ಮದುವೆ ಆದವನಿಗೆ ಪತ್ನಿ ಮೇಲೆ ಸಂಶಯ!

ಶಿರಸಿ ಮರಾಠಿಕೊಪ್ಪದ ಶಿವಲೀಲಾ ಪಟಗಾರ ಅವರನ್ನು ಪ್ರೀತಿಸಿ ಮದುವೆಯಾದ ನಾಗರಾಜ ಪಟಗಾರ ಅವರು ಇದೀಗ ಪತ್ನಿ ವಿರುದ್ಧ ಸಂಶಯ ಶುರು ಮಾಡಿದ್ದಾರೆ. ಮಗಳಿಗೆ ಸೈಕಲ್ ಕೊಡಿಸಿದ ಕಾರಣವೊಡ್ಡಿ...

Maruti breaks her silence Kitapati goes to jail!

ದೇವರ ಗಂಟೆ ಕದ್ದವ ಗಿಂಡಿವಾಡದ ವಿನಾಯಕ!

ದೇವಸ್ಥಾನಗಳನ್ನು ಗುರಿಯಾಗಿರಿಸಿಕೊಂಡು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಹೆಸರನ್ನು ಕಾರವಾರ ಪೊಲೀಸರು ಬಹಿರಂಗಪಡಿಸಿದ್ದಾರೆ. ಗಿಂಡಿವಾಡದ ವಿನಯ (ವಿನಾಯಕ) ದಯಾನಂದ ಗಾಂವಕರ ಕಳ್ಳತನದ ರೂವಾರಿಯಾಗಿದ್ದು, ವಿವಿಧ ದೇವಾಲಯದಲ್ಲಿ ಕಳ್ಳತನವಾಗಿದ್ದ ಗಂಟೆ,...

A leopard that survived after falling into a well!

ಬಾವಿಗೆ ಬಿದ್ದರೂ ಬದುಕಿದ ಚಿರತೆ!

ಭಟ್ಕಳದ ಯಲ್ವಡಿಕವೂರಿನ ನಾರಾಯಣ ನಾಯ್ಕ ಅವರ ಮನೆ ಮುಂದಿನ ಬಾವಿಗೆ ಚಿರತೆ ಬಿದ್ದಿದ್ದು, ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಿಂದ ಆ ಚಿರತೆ ಬಾವಿಯಿಂದ ಮೇಲೆ ಬಂದಿದೆ. ಬಾವಿಗೆ ಬಿದ್ದರೂ...

Page 93 of 325 1 92 93 94 325

Welcome Back!

Login to your account below

Retrieve your password

Please enter your username or email address to reset your password.

You cannot copy content of this page