ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಅಗ್ನಿ ಅವಘಡ: ಕಾಗದ ಕಾರ್ಖಾನೆಯ ಪ್ಲಾಸ್ಟಿಕ್ ಭಸ್ಮ!

ಅಗ್ನಿ ಅವಘಡ: ಕಾಗದ ಕಾರ್ಖಾನೆಯ ಪ್ಲಾಸ್ಟಿಕ್ ಭಸ್ಮ!

ದಾಂಡೇಲಿಯ ಕೆರವಾಡ ಪ್ರದೇಶದಲ್ಲಿರುವ ಶ್ರೇಯಸ್ ಪೇಪರ್ ಮಿಲ್ಲಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಬಿದ್ದಿದೆ. ಕಂಪನಿ ಆವರಣದಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹೊತ್ತಿ ಉರಿದಿದೆ. ಇಲ್ಲಿ ಕಳೆದ ಅನೇಕ...

ಚಾಕು ತೋರಿಸಿ ಬೆದರಿಕೆ: ಆಟೋ ಚಾಲಕನ ಮನೆಗೆ ನುಗ್ಗಿದ ಆಗಂತುಕರು!

ಹೊನ್ನಾವರದ ಗಣೇಶ ನಾಯ್ಕ ಅವರ ಮನೆಗೆ ನಾಲ್ವರು ನುಗ್ಗಿದ್ದು, ಕುಟುಂಬದವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಆಗ, ಕುಟುಂಬದವರೆಲ್ಲರೂ ಮನೆಯ ಮೂಲೆಗೆ ಹೋಗಿದ್ದು, ಆ ಆಗಂತುಕರು ಕೋಣೆಗೆ ಹೋಗಿ...

accident

ಡಿವೈಡರಿಗೆ ಗುದ್ದಿದ ಬೈಕು: ಸೆಂಟ್ರಿoಗ್ ಕಾರ್ಮಿಕ ಮೃತ್ಯು!

ವೇಗವಾಗಿ ಬೈಕ್ ಓಡಿಸಿದ ಪರಿಣಾಮ ರಾಮಚಂದ್ರ ದೇವಾಡಿಗ ಅವರ ಬೈಕು ಅಪಘಾತಕ್ಕೀಡಾಗಿದ್ದು, ಬೈಕಿನಿಂದ ಬಿದ್ದು ಅವರು ಸಾವನಪ್ಪಿದ್ದಾರೆ. ಭಟ್ಕಳದ ಬೈಲೂರಿನ ಸಣ್ಣಬಳಸೆ ಬಳಿ ರಾಮಚಂದ್ರ ಮಂಜುನಾಥ ದೇವಾಡಿಗ...

Suicide

ಕಾನ್ಸರಿಗೆ ಬೆದರಿದ ಮಹಿಳೆ: ಆತ್ಮಹತ್ಯೆ!

ಗಂಟಲು ಕಾನ್ಸರಿನಿಂದ ಸಮಸ್ಯೆ ಅನುಭವಿಸಿದ್ದ ಶಿರಸಿಯ ಗಿರಿಜಾ ನಾಯ್ಕ ಅವರು ಅರಣ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ಬಾಳೆಗದ್ದೆ ಬಳಿಯ ಮದ್ಯ ಇಡ್ತಳ್ಳಿಯಲ್ಲಿ ಗಿರಿಜಾ ಈಶ್ವರ ನಾಯ್ಕ (65)...

Loan of 10 lakhs.. compensation of 17 lakhs.. fine of 20 thousand rupees!

21 ವರ್ಷದ ಹೋರಾಟ: ಸಹೋದದರಿಗೆ ಸವಾಲು ಹಾಕಿ ಭೂಮಿಪಡೆದ ಅಕ್ಕ-ತಂಗಿಯರು!

21 ವರ್ಷದ ಕಾನೂನು ಹೋರಾಟದ ನಂತರ ನಾಲ್ವರು ಸಿದ್ದಾಪುರದ ಮಹಿಳೆಯರು ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲುಪಡೆದಿದ್ದಾರೆ. ಈಚೆಗೆ ಶಿರಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಮೂಲಕ ಹೆಣ್ಣು ಮಕ್ಕಳಿಗೂ...

accident

ನೌಕಾನೆಲೆ | ಅಪರಿಚಿತ ಕಾರಿನಿಂದ ಅಪಘಾತ: ಮಾಜಿ ಸೈನಿಕನಿಗೆ ಆಘಾತ!

ಕಾರವಾರದ ನೌಕಾನೆಲೆ ಒಳಗೆ ಅಪರಿಚಿತ ಕಾರೊಂದು ನುಗ್ಗಿದೆ. ಆ ಕಾರು ಅತಿ ವೇಗವಾಗಿ ಚಲಿಸಿದ್ದು, ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಅಪರಿಚಿತ ಕಾರು ಗುದ್ದಿದ ಪರಿಣಾಮ ಮಾಜಿ ಸೈನಿಕರೊಬ್ಬರಿಗೆ...

ಬೈಕಿಗೆ ಬೆಂಕಿ!

ಭಟ್ಕಳದಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕಿಗೆ ಬೆಂಕಿ ಬಿದ್ದಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ತಹಸೀನ್ ಭಾನು ಅವರ ಒಡೆತನದ ಬೈಕಿಗೆ ಯಾಸೀನ್ ಖಾನ್ ಅವರು ಬೆಂಕಿ...

Wayward children!

ದುಡಿಯುವ ವಯಸ್ಸಿನಲ್ಲಿ ದುಶ್ಚಟ: ಅಡ್ಡದಾರಿ ಹಿಡಿದ ಇಂಜಿನಿಯರ್!

ಒಳ್ಳೆಯ ಉದ್ಯೋಗ, ಕೈ ತುಂಬ ಸಂಬಳ, ಐಷಾರಾಮಿ ಜೀವನ ಸಾಗಿಸಲು ಸಕಲ ವ್ಯವಸ್ಥೆಯಿದ್ದರೂ ಅಂಕೋಲಾ ರಜತ ನಾಯಕ ಅವರು ಅಡ್ಡದಾರಿ ಹಿಡಿದಿದ್ದಾರೆ. ಮೋಜು-ಮಸ್ತಿ ವಿಷಯವಾಗಿ ವ್ಯಸನದ ಹಾದಿ...

ಜೈ ಸಾಯಿರಾಮ್ | ಉತ್ತರ ಕನ್ನಡ ಪ್ರವೇಶಿಸಿದ ಪ್ರೇಮಪ್ರವಾಹಿನಿ

ಜೈ ಸಾಯಿರಾಮ್ | ಉತ್ತರ ಕನ್ನಡ ಪ್ರವೇಶಿಸಿದ ಪ್ರೇಮಪ್ರವಾಹಿನಿ

ಆಂಧ್ರಪ್ರದೇಶದ ಪುಟಪರ್ತಿ ಪ್ರಶಾಂತ ನಿಲಯಯಿಂದ ಹೊರಟ `ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆ' ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಕುಮಟಾದ ಛತ್ರಕೂರ್ವೆ ಗ್ರಾಮದಲ್ಲಿ ರಥ ತಂಗಿದ್ದು, ಸುತ್ತಲಿನ ಭಕ್ತರು ಶ್ರದ್ಧಾಭಕ್ತಿಯಿಂದ...

ನಿದ್ರೆಯ ಮಂಪರು: ಮನೆಗೆ ನುಗ್ಗಿದ ಕಾರು!

ನಿದ್ರೆಯ ಮಂಪರು: ಮನೆಗೆ ನುಗ್ಗಿದ ಕಾರು!

ಮೈಸೂರಿನಿಂದ ಗೋಕರ್ಣಕ್ಕೆ ಬಂದ ಕಾರೊಂದು ರಸ್ತೆ ಅಂಚಿನ ಮನೆಗೆ ನುಗ್ಗಿದೆ. ಪರಿಣಾಮ ಮನೆ ಅಂಗಳದಲ್ಲಿದ್ದ ಎರಡು ಸ್ಕೂಟರ್, ಗೇಟ್ ಜೊತೆ ಆ ಕಾರಿಗೂ ಹಾನಿಯಾಗಿದೆ. ವಿದೇಶಿಗರಿಬ್ಬರು ಈಚೆಗೆ...

Page 158 of 327 1 … 157 158 159 … 327

Welcome Back!

Login to your account below

Retrieve your password

Please enter your username or email address to reset your password.

You cannot copy content of this page