ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಸರಾಯಿ ಸೇವಕ ಸಿಬ್ಬಂದಿಯಿoದ ಕ್ಯಾಂಟೀನ್ ಸೇವೆ!

ಸರಾಯಿ ಸೇವಕ ಸಿಬ್ಬಂದಿಯಿoದ ಕ್ಯಾಂಟೀನ್ ಸೇವೆ!

ಶಿರಸಿಯ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಸರಾಯಿ ಸೇವಿಸಿ ಸೇವೆ ಸಲ್ಲಿಸುವಾಗ ಶಾಸಕರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿದ ಭೀಮಣ್ಣ ನಾಯ್ಕ ಅವರು ತಾತ್ಕಾಲಿಕವಾಗಿ ಕ್ಯಾಂಟೀನ್...

Kaiga Let the nuclear power plant repair that road!

ಕೈಗಾ: ಅಣು ಘಟಕದಿಂದಲೇ ಆ ರಸ್ತೆ ರಿಪೇರಿ ನಡೆಯಲಿ!

`ಕಾರವಾರದಿಂದ ಕೈಗಾವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ರಸ್ತೆ ಕಾಮಗಾರಿಯನ್ನು ಕೈಗಾ ಅಣು ವಿದ್ಯುತ್ ಘಟಕಕ್ಕೆವಹಿಸಬೇಕು' ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಆಗ್ರಹಿಸಿದ್ದಾರೆ....

He only had 50 rupees!

ಆತನ ಬಳಿ ಇದ್ದಿದ್ದೇ 50 ರೂಪಾಯಿ!

ಶಿರಸಿಯ ರೋಹಿತಾಶ್ವ ನೇತ್ರೇಕರ್ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಎಲ್ಲಿ ಹುಡುಕಿದರೂ ಅವರು ಸಿಗದ ಕಾರಣ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿಯ ಹುಲೇಕಲ್ ಬಳಿಯ ರೋಹಿತಾಶ್ವ ಶಿವಾನಂದ...

Foreign woman swept away by Arabian Sea wave Rescued

ಅರಬ್ಬಿ ಅಲೆಗೆ ಕೊಚ್ಚಿ ಹೋದ ವಿದೇಶಿ ಮಹಿಳೆ: ರಕ್ಷಣೆ

ಅರಬ್ಬಿ ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ವಿದೇಶಿ ಮಹಿಳೆಯನ್ನು ಗೋಕರ್ಣದ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಅಪಾಯದಿಂದ ಪಾರಾದ ಮಹಿಳೆ ಜೀವ ರಕ್ಷಕರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಕಜಕಿಸ್ತಾನ...

Break Pale Tempo that punched Tipper!

ಬ್ರೆಕ್ ಪೇಲ್: ಟಿಪ್ಪರಿಗೆ ಗುದ್ದಿದ ಟೆಂಪೋ!

ಅoಕೋಲಾದಿoದ ಕಾರವಾರ ಕಡೆ ತೆರಳುತ್ತಿದ್ದ ಟೆಂಪೋ ಟಿಪ್ಪರಿಗೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 12 ಜನ ಗಾಯಗೊಂಡಿದ್ದಾರೆ. ಸೋಮವಾರ ಅಂಕೋಲಾದಿoದ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಟೆಂಪೋ ಕಾರವಾರ ಕಡೆ ಚಲಿಸುತ್ತಿತ್ತು....

ಅಡಿಕೆ ಅಟ್ಟದ ಅಡಿಗೆ ಬಿದ್ದವನ ತಲೆ ಹೋಳು!

ಶಿರಸಿ ಕೆರೆಶಿಂಗನಳ್ಳಿಯಲ್ಲಿಯ ಕೇಶವ ಹೆಗಡೆ ಅವರ ಮನೆ ಮುಂದಿನ ಅಟ್ಟದಿಂದ ನೆಲಕ್ಕೆ ಬಿದ್ದ ಗದ್ದೆಶಿಂಗನಳ್ಳಿಯ ರಾಮಾ ನಾಯ್ಕ ಅವರು  ಅಲ್ಲಿದ್ದ ತುಳಸಿ ಪೀಠಕ್ಕೆ ತಲೆ ಬಡಿದು ಸಾವನಪ್ಪಿದ್ದಾರೆ....

Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

ಕಾರವಾರದ ಸಿದ್ದರದಿಂದ ಯಲ್ಲಾಪುರದ ಕಿರವತ್ತಿಗೆ ಕಳ್ಳ ಸಾಗಾಟವಾಗುತ್ತಿದ್ದ ಕೋಣವೊಂದನ್ನು ಪೊಲೀಸರು ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ಕೋಣ ಸಾಗಾಟಗಾರರು ಅನಾರೋಗ್ಯದ ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದು, ಅವರ...

Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

ಕುಮಟಾದ ಮಾಣಿಕಟ್ಟದಲ್ಲಿ ಅಪರೂಪದಲ್ಲಿಯೇ ಅಪರೂಪವಾದ ಕಗ್ಗ ಭತ್ತವನ್ನು ಸಂರಕ್ಷಿಸಲಾಗುತ್ತಿದೆ. ಇಲ್ಲಿನ ರೈತರೆಲ್ಲರೂ ಒಗ್ಗಟ್ಟಿನಿಂದ ನೂರಾರು ಎಕರೆ ಪ್ರದೇಶದಲ್ಲಿ ಈ ಭತ್ತ ಬೆಳೆಯುತ್ತಿದ್ದಾರೆ. ಸದ್ಯ ಕಗ್ಗ ಭತ್ತಕ್ಕೆ ಜಿ...

Government grant-contractor's campaign!

ಸರ್ಕಾರಿ ಅನುದಾನ-ಗುತ್ತಿಗೆದಾರನ ಅದ್ವಾನ!

ಬಡವರಿಗೆ ಶಾಶ್ವತ ಸೂರು ಕಲ್ಪಿಸುವುದಕ್ಕಾಗಿ ಶಿರಸಿ ಅಡಗಿ ರಸ್ತೆಯಲ್ಲಿ 3.60 ಕೋಟಿ ರೂ ವೆಚ್ಚದಲ್ಲಿ ಮನೆ ಕಟ್ಟಲಾಗುತ್ತಿದೆ. ಆದರೆ, ಈ ಕಟ್ಟಡ ಕಳಪೆ ಎಂಬ ಅನುಮಾನ ಅಲ್ಲಿನವರನ್ನು...

Satish Sail's money was hidden inside the Chinese bank!

ಚೀನಾ ಬ್ಯಾಂಕಿನೊಳಗೆ ಅವಿತಿದ್ದ ಸತೀಶ್ ಸೈಲ್ ದುಡ್ಡು!

ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಚೀನಾದಲ್ಲಿ ಸಹ ಬ್ಯಾಂಕ್ ಖಾತೆ ಹೊಂದಿದ್ದಾರೆ. ಆ ಖಾತೆ ಮೂಲಕವೂ ಅವರು ಕೋಟಿ ಕೋಟಿ ರೂ ವ್ಯವಹಾರ ನಡೆಸಿರುವುದು...

Page 279 of 331 1 … 278 279 280 … 331

Welcome Back!

Login to your account below

Retrieve your password

Please enter your username or email address to reset your password.

You cannot copy content of this page