ADVERTISEMENT
Achyutkumar

Achyutkumar

ಹುಲಿ ಲೆಕ್ಕಾಚಾರ: ಕ್ಯಾಮರಾ ಕದ್ದ ಕದೀಮ!

ಹುಲಿ ಗಣತಿ ಕಾರ್ಯ ನಡೆಸಲು ಅಂಕೋಲಾದ ಕಾಡಿನಲ್ಲಿ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ಕದ್ದಿದ್ದಾರೆ. ಹೊಸಕಂಬಿ ಅರಣ್ಯ ಪ್ರದೇಶದಲ್ಲಿನ ಕ್ಯಾಮರಾ ಕಾಣೆಯಾಗಿದ್ದು, ಇದರಿಂದ ಗಣತಿ ಕಾರ್ಯಕ್ಕೆ ಸಮಸ್ಯೆ ಶುರುವಾಗಿದೆ....

Read moreDetails

ಬಡವನ ಬದುಕಿಗೆ ಬಡಿದ ಸಿಡಿಲು!

A lightning bolt struck the life of a poor man!

ಹೊನ್ನಾವರದ ಅಪ್ಸರಕೊಂಡ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವಿನಾಯಕ ಖಾರ್ವಿ ಅವರಿಗೆ ಸಿಡಿಲು ಬಡಿದಿದೆ. 35ನೇ ವಯಸ್ಸಿನಲ್ಲಿಯೇ ಅವರ ಬದುಕು ಅಂತ್ಯವಾಗಿದೆ. ಅಪ್ಸರಕೊoಡದ ಖಾರ್ವಿಕೇರಿಯಲ್ಲಿ ವಿನಾಯಕ ಗಣೇಶ ಖಾರ್ವಿ...

Read moreDetails

ಮರಿ ಪುಡಾರಿಗೆ ಅಯ್ಯಪ್ಪ ಮಾಲೆಯೇ ಶ್ರೀರಕ್ಷೆ!

Ayyappa garland is the protection for the newborn!

ಅವರಿವರನ್ನು ಕಾಡಿಸಿ-ಪೀಡಿಸಿ ಹಣ ವಸೂಲಿ ಮಾಡುವುದರ ಜೊತೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಯೇ ಅನೇಕರನ್ನು ಬೆದರಿಸುತ್ತಿದ್ದ ಹಳಿಯಾಳದ ರಾಕೇಶ ವಾಲೇಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಜಯಂತವಾಣಿ...

Read moreDetails

ಕುಡಿದ ನಶೆಯಲ್ಲಿ ಕಾರ್ಮಿಕನ ಕೊಲೆ!

ಕಂಠಪೂರ್ತಿ ಕುಡಿದ ಕಟ್ಟಡ ಕಾರ್ಮಿಕರ ನಡುವೆ ಕಾರವಾರದಲ್ಲಿ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಒಬ್ಬರ ಜೀವ ಹೋಗಿದೆ. ಅಸ್ನೋಟಿಯಲ್ಲಿ ನಡೆದ ಮಾರಾಮಾರಿಯಲ್ಲಿ ದುಡಿಯಲು ಬಂದಿದ್ದ ಕಾರ್ಮಿಕರೊಬ್ಬರು ಕೊಲೆಯಾಗಿದ್ದಾರೆ....

Read moreDetails

ದರ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ!

Congress protests against price hike!

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾರವಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಟೈಯರಿಗೆ ಬೆಂಕಿ ಹಚ್ಚಿ ಸಂಸದರ ಕಚೇರಿ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ....

Read moreDetails

ವಿದ್ಯುತ್ ಕಡಿತ: ಹೆಸ್ಕಾಂ ವಿರುದ್ಧ ರೊಚ್ಚಿಗೆದ್ದ ಬಿಜೆಪಿ!

Power cuts BJP furious with HESCOM!

ಕಾರವಾರದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ವಿರೋಧಿಸಿ ಬಿಜೆಪಿಗರು ಪ್ರತಿಭಟಿಸಿದ್ದರೆ. ಶನಿವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. `ಯಾವುದೇ ಮುನ್ಸೂಚನೆ...

Read moreDetails

ಮಳೆ ಶುರುವಾದರೂ ಮಾಪನ ಸರಿಯಾಗಿಲ್ಲ!

Even though it started raining the measurement was not correct!

ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಶುರುವಾಗಿದ್ದು, ಈ ವರ್ಷವೂ ಮಳೆ ಮಾಪನ ಯಂತ್ರ ಸರಿಯಾಗುವ ಲಕ್ಷಣಗಳಿಲ್ಲ. ಮಳೆ ಮಾಪನ ಯಂತ್ರದ ದೋಷದಿಂದಾಗಿ ರೈತರಿಗೆ...

Read moreDetails

SSLC: ಪಾರದರ್ಶಕ ಪರೀಕ್ಷೆಗೆ ಸೂಚನೆ

SSLC Notification for Transparent Exam

`ಮೇ 18ರಿಂದ 23ರವರೆಗೆ ನಡೆಯುವ SSLC ಪರೀಕ್ಷೆ - 2 ನಡೆಯಲಿದ್ದು, ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು' ಎಂದು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ...

Read moreDetails

ಕೈ ನಾಯಕನಿಗೆ ನಾಗ ದೋಷ: ಉರಗನ ಉಪಟಳಕ್ಕೆ ಕಾಂಗ್ರೆಸ್ ಮುಖಂಡನ ಮರಣ!

Naga Dosha for Kai Nayak Congress leader dies due to snake bite!

ದಾಂಡೇಲಿಗೆ ಬಂದಿದ್ದ ಗೋವಾದ ಕಾಂಗ್ರೆಸ್ ನಾಯಕ ಕೇತನ್ ಭಾಟಿಕರ್ ಅವರಿಗೆ ಹಾವು ಕಚ್ಚಿದೆ. ವಿಷ ನೆತ್ತಿಗೇರಿದ ಪರಿಣಾಮ ಅವರು ತಮ್ಮ 38ನೇ ವಯಸ್ಸಿನಲ್ಲಿಯೇ ಸಾವನಪ್ಪಿದ್ದಾರೆ. ಗುರುವಾರ ರಾತ್ರಿ...

Read moreDetails

ಕಾಳಂಗಿ ಸೊಸೈಟಿಯಲ್ಲಿ ಅಕ್ರಮ: ಠೇವಣಿದಾರರಿಗೆ ಶಾಸಕ ಶಿವರಾಂ ಅಭಯ!

Illegality in Kalangi Society MLA Shivaram warns depositors!

ಶಿರಸಿ ದಾಸನಕೊಪ್ಪದ ಕಾಳಂಗಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದ್ದು, ಅಕ್ರಮದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. `ರೈತರ ಸಂಸ್ಥೆ...

Read moreDetails
Page 72 of 281 1 71 72 73 281

Instagram Photos

Welcome Back!

Login to your account below

Retrieve your password

Please enter your username or email address to reset your password.

You cannot copy content of this page