ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಅರೇ.. ಗಂಡು ಮಗು!

ಅರೇ.. ಗಂಡು ಮಗು!

ಕಾರವಾರ–ಯಶವಂತಪುರ ರೈಲಿನಲ್ಲಿ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ರೈಲಿನಲ್ಲಿದ್ದ ಸಹ ಪ್ರಯಾಣಿಕರೇ ಹೆರಿಗೆ ಮಾಡಿಸಿದ್ದಾರೆ. ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿಯೊಬ್ಬರು ಪ್ರಯಾಣ...

ಚಾಕು ಚುಚ್ಚಿದ ಆರೋಪಿ ಗಡಿಪಾರು!

ಕಾರವಾರದ ಸೂರ್ಯಕಾಂತ ಕಳಸ್ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಸೂರ್ಯಕಾಂತ ಚಂದ್ರಕಾoತ ಕಳಸ್ ಅವರು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಚಾಕು ಇರಿತ ಸೇರಿ...

1ರೂಪಾಯಿಗೆ 80ರೂ: ಆಸೆ ಪಟ್ಟು ಹೋದವರಿಗೆ ನಿರಾಸೆ!

ಯಲ್ಲಾಪುರದ ಬಾಳಗಿಮನೆಯ ವ್ಯಾಪಾರಿ ರಾಘವೇಂದ್ರ ದೇವಾಡಿಗ ಅವರು 1ರೂಪಾಯಿ ಹೂಡಿಕೆ ಮಾಡಿದವರಿಗೆ 80ರೂ ಹಣ ಕೊಡುವ ಆಮೀಷ ಒಡ್ಡಿದ್ದು, ಆ ಆಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಆಮೀಷ...

ದಾರಿ ಪ್ರಕರಣ: ಎದುರಾಳಿ ಆಸ್ತಿಯಲ್ಲಿದ್ದ ಕಲ್ಪವೃಕ್ಷ ಕಟಾವು!

ಕಾರವಾರದ ತೋಡೂರಿನ ಸಣ್ಣು ಗೌಡಾ ಅವರು ಬೆಳೆಸಿದ್ದ ತೆಂಗಿನ ಮರವನ್ನು ಭಜನಕೇರಿಯ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಸೇರಿ ಕಡಿದಿದ್ದಾರೆ. ಸಣ್ಣು ಗೌಡ...

ಸಾಯುವಾಗಲೂ ಸರಾಯಿ ಸೇವಿಸಿದ ಕಾರ್ಪರೆಂಟರ್!

ಅoಕೋಲಾದ ವಂದಿಗೆಯ ರವಿಚಂದ್ರ ನಾಯ್ಕ ಅವರು ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಸರಾಯಿ ಸೇವಿಸಿದ್ದಾರೆ. ಅಂಕೋಲಾ ವಂದಿಗೆಯಲ್ಲಿ ರವಿಚಂದ್ರ ವಿಠ್ಠಲ ನಾಯ್ಕ (34) ಅವರು ವಾಸವಾಗಿದ್ದರು....

The brutal murder of a friend's son!

ಜಮೀರ್ ಹತ್ಯೆ: ಪಿಸ್ತುಲಿನ ಜೊತೆ ಸಿಕ್ಕಿಬಿದ್ದ ಹಂತಕ!

ಮುoಡಗೋಡದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಜಮೀರ್ ಅಹ್ಮದ್ ದರ್ಗಾವಾಲೆ ಅವರ ಕೊಲೆಗೆ ಮಂಜುನಾಥ ನಾಗೇಂದ್ರ ಕಾಜಗಾರ ಎಂಬಾತರು ಸುಪಾರಿ ನೀಡಿರುವುದು ಗೊತ್ತಾಗಿದೆ. ಆ ಸುಪಾರಿ ಶೂರರ...

Single life There is no doubt in death!

ಒಂಟಿ ಜೀವನ: ಸಾವಿನಲ್ಲಿ ಇಲ್ಲ ಅನುಮಾನ!

ತಾಯಿ ಮರಣದ ನಂತರ ಒಂಟಿಯಾಗಿದ್ದ ಅಂಕೋಲಾ ಅವರ್ಸಾದ ಕಿಶೋರ ಭಾನಾವಳಿಕರ್ ಅವರು ಮೂರು ವಾರಗಳ ಹಿಂದೆಯೇ ಸಾವನಪ್ಪಿದ್ದು, ಕೊಳೆತ ಸ್ಥಿತಿಯಲ್ಲಿ ಅವರ ಶವ ದೊರೆತಿದೆ. ಗಬ್ಬು ವಾಸನೆ...

ಗುಡುಗಿನ ಅಬ್ಬರ: ಮಾವಿನ ಮರ ಏರಿದ್ದ ವ್ಯಾಪಾರಿಗೆ ಬಡಿದ ಸಿಡಿಲು!

ಮಾವಿನ ಹಣ್ಣು ಕೀಳಲು ಹಳಿಯಾಳದ ಬೆಳವಟಿಗಿಯಲ್ಲಿ ಮರ ಏರಿದ್ದ ಶಿವಾನಂದ ಅಂಗಡಿ ಅವರಿಗೆ ಸಿಡಿಲು ಬಡಿದಿದೆ. ಅಲ್ಲಿಯೇ ಅವರು ಸಾವನಪ್ಪಿದ್ದಾರೆ. ಅಳ್ನಾವರ ತಾಲೂಕಿನ ಕೊಗಿಲಗೇರಿಯ ಶಿವಾನಂದ ರುದ್ರಪ್ಪ...

The heat of the sun For him the sea is a death trap!

ಬಿಸಿಲಿನ ತಾಪ: ಆತನ ಪಾಲಿಗೆ ಸಮುದ್ರವೇ ಮೃತ್ಯುಕೂಪ!

ಬಿಸಿಲಿನ ತಾಪ ಸಹಿಸಲಾಗದೇ ಸಮುದ್ರ ಸ್ನಾನಕ್ಕೆ ಹೋಗಿದ್ದ ಗೋಕರ್ಣದ ಸುರೇಶ ಗೌಡ ಅವರು ಅದೇ ಸಮುದ್ರದ ನೀರು ಕುಡಿದು ಸಾವನಪ್ಪಿದ್ದಾರೆ. ಸಮುದ್ರದಲ್ಲಿ ಈಜಾಡುತ್ತಿರುವಾಗ ಅಸ್ವಸ್ಥರಾದ ಸುರೇಶ ಗೌಡ...

Uttara Kannada Discover the existence of the first human!

ಉತ್ತರ ಕನ್ನಡ | ಆದಿ ಮಾನವನ ಅಸ್ತಿತ್ವ ಪತ್ತೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ಸಾವಿರ ವರ್ಷದ ಹಿಂದೆಯೇ ಮನುಷ್ಯ ವಾಸವಾಗಿದ್ದ ಕುರುಹುಗಳು ಸಿಕ್ಕಿವೆ. ಚೀರೆಕಲ್ಲು ಕ್ವಾರೆಯ ಗುಹೆಗಳಲ್ಲಿ ಆದಿ ಮಾನವರು ಬಳಸಿದ್ದ ಕೆಲ ವಸ್ತುಗಳು ಕಾಣಿಸಿವೆ....

Page 131 of 326 1 … 130 131 132 … 326

Welcome Back!

Login to your account below

Retrieve your password

Please enter your username or email address to reset your password.

You cannot copy content of this page