ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Aadhaar card scam: Xerox shop owner in trouble!

ಆಧಾರ್ ಕಾರ್ಡ ಅವಾಂತರ: ಜರಾಕ್ಸ್ ಮಳಿಗೆ ಮಾಲಕನಿಗೆ ಕಷ್ಟ ಕಷ್ಟ!

ಕಾರವಾರ ಕೋರ್ಟಿಗೆ ನಕಲಿ ಆಧಾರ್ ಕಾರ್ಡ ನೀಡಿದ್ದ ಮಹಿಳೆ ನ್ಯಾಯಾಂಗ ವ್ಯವಸ್ಥೆಯನ್ನೇ ಯಾಮಾರಿಸಲು ಪ್ರಯತ್ನಿಸಿದ್ದು, ಸದ್ಯ ಆ ಆಧಾರ್ ಕಾರ್ಡ ಜರಾಕ್ಸ್ ಮಾಡಿದ ಮಳಿಗೆಯವರು ಪೇಚಿಗೆ ಸಿಲುಕಿದ್ದಾರೆ....

Murudeshwara Thief devotee who melted gold!

ಮುರುಡೇಶ್ವರ | ಚಿನ್ನ ಕರಗಿಸಿದ ಕಳ್ಳ ಭಕ್ತೆ!

ಮುರುಡೇಶ್ವರ ದೇಗುಲಕ್ಕೆ ಬಂದಿದ್ದ ಭಕ್ತರ ಬಂಗಾರ ಕದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳ ಭಕ್ತೆಯಿಂದ ಎರಡು ಚಿನ್ನದ ಗಟ್ಟಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. 2025ರ ಡಿಸೆಂಬರ್ 31ರಂದು...

ಶೌಚಾಲಯದಲ್ಲಿ ಬಿದ್ದ ವೃದ್ಧೆ: ಸಾವು!

ಮೂತ್ರ ವಿಸರ್ಜನೆಗಾಗಿ ಶೌಚಾಲಯಕ್ಕೆ ಹೋಗಿದ್ದ ಹಳಿಯಾಳದ ಯಲ್ಲವ್ವಾ ಮುಮ್ಮಿಗಟ್ಟಿ ಅವರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ತಲೆಗೆ ಪೆಟ್ಟಾಗಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ...

Bhatt fell into the well!

ಬಾವಿಗೆ ಬಿದ್ದ ಭಟ್ಟ!

ಕೆಲ ದಿನಗಳಿಂದ ಕಾಣೆಯಾಗಿದ್ದ ಶಿರಸಿಯ ಗಣಪತಿ ಭಟ್ಟ ಅವರು ಉಡುಪಿಯ ಬಾವಿಯೊಂದರಲ್ಲಿ ಶವವಾಗಿ ಸಿಕ್ಕಿದ್ದಾರೆ. ಶನಿವಾರ ಬಾವಿ ಆಳದಲ್ಲಿ ಶವ ನೋಡಿದ ಅಗ್ನಿಶಾಮಕ ಸಿಬ್ಬಂದಿ ದೇಹವನ್ನು ಮೇಲೆತ್ತಿದ್ದಾರೆ....

The bride who didn't come to the wedding!

ಮದುವೆಗೆ ಬಾರದ ವಧು!

ಈ ದಿನ ಶಿರಸಿಯಲ್ಲಿ ನಡೆಯಬೇಕಿದ್ದ ಮದುವೆಯೊಂದು ದಿಢೀರ್ ಆಗಿ ರದ್ಧಾಗಿದೆ. ಕಾರಣ, ಹಸಮಣೆ ಏರಬೇಕಿದ್ದ ವಧು ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿ ಬಿಟ್ಟು ಮತ್ತೊಬ್ಬರನ್ನು ಅರೆಸಿ ಹೋಗಿದ್ದಾರೆ. ಏಪ್ರಿಲ್...

ಪಿಕಪ್ ಪಲ್ಟಿ!

ಯಲ್ಲಾಪುರದ ಇಡಗುಂದಿ ಸೊಸೈಟಿಯ ಮಹೇಂದ್ರ ಬೊಲೇರೊ ಪಿಕಪ್ ಜೊಯಿಡಾದಲ್ಲಿ ಅಪಘಾತಕ್ಕೀಡಾಗಿದೆ. ಉಳವಿ-ಶಿವಪುರ ಮಾರ್ಗದಲ್ಲಿ ಪಿಕಪ್ ಪಲ್ಟಿಯಾಗಿದೆ. ಯಲ್ಲಾಪುರ ಬೀರಗದ್ದೆಯ ಗೋಪಾಲಕೃಷ್ಣ ನಾರಾಯಣ ಗೌಡ ಅವರು ಈ ಪಿಕಪ್...

Skodves service for digital literacy

ಡಿಜಿಟಲ್ ಸಾಕ್ಷರತೆಗೆ ಸ್ಕೋಡ್‌ವೆಸ್ ಸೇವೆ

ಮೈಕ್ರೋಸಾಫ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆ ಕಂಪ್ಯುಟರ್ ತರಬೇತಿ ನೀಡಲು ಉದ್ದೇಶಿಸಿದೆ. ಮುಂಡಗೋಡಿನ ಹಿಂದುಳಿದ ಪ್ರದೇಶದ...

The brutal murder of a friend's son!

ಬಡ್ಡಿ ಮಗನ ಬರ್ಬರ ಹತ್ಯೆ!

ನೂರಕ್ಕೂ ಅಧಿಕ ಮರಿ ಪುಡಾರಿಗಳಿಗೆ ಆಶ್ರಯ ನೀಡಿ ಕಾನೂನುಬಾಹಿರ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಮುಂಡಗೋಡಿನ ಜಮೀರ್ ಅಹ್ಮದ್ ದುರ್ಗಾವಾಲೆ ಅವರ ಬರ್ಬರ ಹತ್ಯೆ ನಡೆದಿದೆ. ಕಳೆದ...

Fishing ban on the seashore Objection!

ಸಮುದ್ರ ಅಂಚಿನಲ್ಲಿ ಮೀನುಗಾರಿಕೆ ನಿಷೇಧ: ಆಕ್ಷೇಪ!

`ಕಡಲತೀರದಿಂದ ಎರಡು ಕಿಮೀ ದೂರದಲ್ಲಿ ಮೀನುಗಾರಿಕಾ ಚಟುವಟಿಕೆ ಕೈಗೊಳ್ಳುವ ಹಾಗಿಲ್ಲ' ಎಂದು ಪ್ರವಾಸೋದ್ಯಮ ಇಲಾಖೆ ಸೂಚಿಸಿದ್ದು, ಇದಕ್ಕೆ ವಿರೋಧವ್ಯಕ್ತವಾಗಿದೆ. ಜಲಸಾಹಸ ಕ್ರೀಡೆ ನಡೆಸಲು ನೀಡಿದ ಟೆಂಡರಿನಲ್ಲಿ ಪ್ರವಾಸೋದ್ಯಮ...

A man who went to his granddaughter's wedding suffered a hip fracture!

ಮೊಮ್ಮಗಳ ಮದುವೆಗೆ ಹೋದವರಿಗೆ ಸೊಂಟ ಮುರಿತ!

ಮೊಮ್ಮಗಳ ಮದುವೆ ಮುಗಿಸಿ ಮನೆಗೆ ಮರಳಬೇಕಿದ್ದ ಲಲಿತಾ ಹೆಗಡೆ ಅವರು ಶಿರಸಿ-ಹಾವೇರಿ ಹೆದ್ದಾರಿಯಲ್ಲಿ ಪ್ರಯಾಣಿಸಿದ್ದು, ಪರಿಣಾಮ ಅವರ ಸೊಂಟ ಮುರಿದಿದೆ. ಸೊಂಟಕ್ಕೆ ಬೆಲ್ಟ್ ಹಾಕಿದ ವೈದ್ಯರು ಏಳು...

Page 132 of 326 1 … 131 132 133 … 326

Welcome Back!

Login to your account below

Retrieve your password

Please enter your username or email address to reset your password.

You cannot copy content of this page