ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಬಸ್ ನಿಲ್ದಾಣದಲ್ಲಿ ಕಳ್ಳರ ಕೈ ಚಳಕ!

ಬಂಗಾರದ ಒಡವೆ ಧರಿಸಿದ್ದ ಸವಿತಾ ನಾಯ್ಕ ಅವರು ಶಿರಸಿಗೆ ಬಂದಾಗ ಆ ಒಡವೆಯನ್ನು ಬ್ಯಾಗಿನಲ್ಲಿರಿಸಿಕೊಂಡಿದ್ದು, ಅದು ಕಳ್ಳರ ಪಾಲಾಗಿದೆ. ಜಂಗುಳಿಯಿoದ ಕೂಡಿದ್ದ ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿಯೇ...

Misbehavior with the couple!

ದಂಪತಿ ಜೊತೆ ದುರ್ವರ್ತನೆ!

ಯಲ್ಲಾಪುರ ಬಸ್ ಡಿಪೋದ ಚಾಲಕರೊಬ್ಬರು ಭಟ್ಕಳ ದಂಪತಿ ಮೇಲೆ ದುರ್ವರ್ತನೆ ತೋರಿದ್ದಾರೆ. ಮಂಗಳೂರಿನಿoದ ಯಲ್ಲಾಪುರ ಕಡೆ ಹೋಗುವ ಬಸ್ ಚಾಲಕನ ವರ್ತನೆ ವಿರುದ್ಧ ದಂಪತಿ ನಿಗಮಕ್ಕೆ ದೂರು...

The elephant has come!

ಆನೆ ಬಂತು ಆನೆ!

ಈಚೆಗೆ ನಾಡಿಗೆ ಬರುವ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ದಿನವೂ ಆನೆಯೊಂದು ರಸ್ತೆ ಮೇಲೆ ಸಂಚರಿಸಿದೆ. ದಾಂಡೇಲಿ ರಸ್ತೆಯಲ್ಲಿ ಕಾಡಾನೆ ರಾಜಾರೋಷವಾಗಿ ಸಂಚರಿಸಿದ್ದು, ಮೊಬೈಲ್ ಕ್ಯಾಮರಾದಲ್ಲಿ...

What time does the 3 o'clock bus arrive!!

3 ಗಂಟೆಯ ಬಸ್ಸು ಬರುವುದು ಎಷ್ಟು ಗಂಟೆಗೆ?!!

ಮುoಡಗೋಡು-ಯಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದ ಬಗ್ಗೆ ಆಕ್ರೋಶವ್ಯಕ್ತವಾಗಿದೆ. ತಾಸುಗಟ್ಟಲೆ ಕಾದರೂ ಬಸ್ಸು ಬಾರದ ಹಿನ್ನಲೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಬುಧವಾರ...

ಶಿಕಾರಿ ಶೂರನಿಗೆ ಸೆರೆಮನೆವಾಸ!

ಮಂಗಳೂರಿಗೆ ಹೋಗಿ ಶಿಕಾರಿ ಶುರು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಈಶ್ವರ ಮರಾಠಿ ಅರಣ್ಯ ಸಂಚಾರಿ ದಳದವರಿಗೆ ಸಿಕ್ಕಿಬಿದ್ದಿದ್ದಾರೆ. ಮಂಗಳೂರು ನಗರದ ಕೆಪಿಟಿ ಜಂಕ್ಷನ್ ಬಳಿ ಚಿಪ್ಪು...

Opposition to Mangaluru Karwar lawyers are in favor of Dharwad!

ಮಂಗಳೂರಿಗೆ ವಿರೋಧ: ಕಾರವಾರ ವಕೀಲರು ಧಾರವಾಡದ ಪರ!

ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಹೈಕೋರ್ಟ ಪೀಠದ ವಿಭಾಗಕ್ಕೆ ಸೇರಿಸಲು ಎಲ್ಲಡೆ ವಿರೋಧವ್ಯಕ್ತವಾಗುತ್ತಿದ್ದು, ಕಾರವಾರದ ವಕೀಲರ ಸಂಘವೂ ಈ ವಿರೋಧಕ್ಕೆ ಬೆಂಬಲ ನೀಡಿದೆ. `ಜಿಲ್ಲೆಗೆ ಸಂಬoಧಿಸಿದ ಹೈಕೋರ್ಟ...

Monsoon entry Chance of magical rain!

ಮಾನ್ಸೂನ್ ಪ್ರವೇಶ: ಮಾಯದಂಥ ಮಳೆ ಬರುವ ಸಾಧ್ಯತೆ!

ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವ ಮಾನ್ಸೂನ್ ಈ ಬಾರಿ ಮೂರು ದಿನ ತಡವಾಗಿ ಆಗಮಿಸಿದೆ. ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿದ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು, ಅದರ...

The pitfall of lift irrigation Be careful if you leave the road and go sideways!

ಏತ ನೀರಾವರಿಯ ಎಡವಟ್ಟು: ರಸ್ತೆ ಬಿಟ್ಟು ಸೈಡಿಗೆ ಹೋದರೆ ಹುಷಾರ್!

ಯಲ್ಲಾಪುರ ಹಾಗೂ ಮುಂಡಗೋಡಿನ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಡೆಯುತ್ತಿದೆ. ಆ ಯೋಜನೆಯಿಂದ ಯಾರಿಗೆ ಏನು ಉಪಯೋಗ? ಎಂಬುದು ಯಾರಿಗೂ ಗೊತ್ತಿಲ್ಲ....

Karwar is ready for a fierce fight!

ಉಗ್ರ ಹೋರಾಟಕ್ಕೆ ಸಜ್ಜಾದ ಕಾರವಾರ!

ಉತ್ತರ ಕನ್ನಡ ಜಿಲ್ಲಾಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು ಶಿರಸಿಗೆ ಸ್ಥಳಾಂತರಿಸಲು ಸರ್ಕಾರ ಕಸರತ್ತು ನಡೆಸಿದೆ. ಇದನ್ನು ವಿರೋಧಿಸಿ ಕಾರವಾರದ ಜನ ಉಗ್ರ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ವಿವಿಧ...

Page 135 of 362 1 … 134 135 136 … 362

Welcome Back!

Login to your account below

Retrieve your password

Please enter your username or email address to reset your password.

You cannot copy content of this page