ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

The seat belt saved lives!

ಜೀವ ಉಳಿಸಿದ ಸೀಟ್ ಬೆಲ್ಟು!

ಭಟ್ಕಳದ ವೆಂಕ್ಟಾಪುರ ಸೇತುವೆ ಸಮೀಪ ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿದ ಕಾರಣ ತಕ್ಷಣ ಏರ್ ಬ್ಯಾಗ್ ತೆರೆದುಕೊಂಡಿದ್ದು, ಪ್ರಯಾಣಿಕರ ಪ್ರಾಣ...

Disaster caused by pineapple truck!

ಅನಾನಸ್ ಲಾರಿಯಿಂದ ಅನಾಹುತ!

ಶಿರಸಿ ನಗರದ ಯಲ್ಲಾಪುರ ರಸ್ತೆಯ ದೇವನಿಲಯದ ಬಳಿ ಬಸ್-ಲಾರಿ-ಮಿನಿ ಟ್ರಕ್ ನಡುವೆ ಅಪಘಾತ ನಡೆದಿದೆ. ಅಪಘಾತದ ಪರಿಣಾಮ ಆ ಜಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮoಗಳವಾರ ಮಧ್ಯಾಹ್ನ...

Lonely house.. lonely woman A video call that created horror!

ಒಂಟಿ ಮನೆ.. ಒಂಟಿ ಮಹಿಳೆ: ಭಯಾನಕತೆ ಸೃಷ್ಠಿಸಿದ ವಿಡಿಯೋ ಕಾಲ್!

ಕಾರವಾರದ ಚಿತ್ತಾಕುಲದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಗೆ ಪೊಲೀಸ್ ವೇಷದಾರಿಯೊಬ್ಬರು ಫೋನ್ ಮಾಡಿ ಬೆದರಿಸಿದ್ದು, 10 ಲಕ್ಷ ರೂ ಹಣ ಬೇಡಿದ್ದಾರೆ. ಫೋನ್ ಮಾಡಿದವರ ಸೂಚನೆ ಮೇರೆಗೆ...

Officials are involved in the illegal business!

ಅಕ್ರಮ ದಂಧೆಯಲ್ಲಿ ಅಧಿಕಾರಿಗಳೇ ಶಾಮಿಲು!

ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ 5 ಹಾಗೂ 6ನೇ ಅಣು ವಿದ್ಯುತ್ ಘಟಕ ಸ್ಥಾಪನೆಗೆ ಭಾರೀ ಪ್ರಮಾಣದಲ್ಲಿ ಸಾಮಗ್ರಿ ಸರಬರಾಜಾಗುತ್ತಿದ್ದು, ಸಾಮರ್ಥ್ಯಕ್ಕಿಂತಲೂ ಅಧಿಕ ಬಾರ ಹೊತ್ತು ಲಾರಿ...

High school student gathering

ಹೈಸ್ಕೂಲ್ ವಿದ್ಯಾರ್ಥಿಗಳ ಸಮಾಗಮ

1989ರಲ್ಲಿ ಕುಮಟಾ ಬಾಡ-ಕಾಗಾಲದ ಲೋಕನಾಥ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ ಕಲಿತ ಮಕ್ಕಳೆಲ್ಲರೂ ಇದೀಗ ಮತ್ತೆ ಒಂದಾಗಿದ್ದು, ಬಾಡದ ಕಡಲತೀರದಲ್ಲಿ ಮಿಂದೆದ್ದಿದ್ದಾರೆ. ಅಲ್ಲಿನ ಡೇನಿಸನ್ ರೆಸಾರ್ಟಿನಲ್ಲಿ...

ಸರ್ಕಾರಿ ಸಿಬ್ಬಂದಿಗೆ ಬೆದರಿಸಿದ ಗುತ್ತಿಗೆದಾರ!

ಶಿರಸಿಯಲ್ಲಿ ಕೆಲಸ ಮಾಡುವ ಮುಂಡಗೋಡಿನ ಸರ್ಕಾರಿ ಸಿಬ್ಬಂದಿಗೆ ನಾಲ್ವರು ಸೇರಿ ಬೆದರಿಸಿದ್ದಾರೆ. ಆ ನಾಲ್ವರು ವಿವಿಧ ಕಾಮಗಾರಿಗಳ ಮಾಹಿತಿ ಕೇಳಿದ್ದು, ಅದನ್ನು ನೀಡದ ಕಾರಣ ಹೆದರಿಸಿದ್ದಾರೆ. ಶಿರಸಿಯ...

Sravani-Subrahmanya in the sacred place!

ಶ್ರೀಕ್ಷೇತ್ರದಲ್ಲಿ ಶ್ರಾವಣಿ-ಸುಬ್ರಹ್ಮಣ್ಯ!

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ `ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿ ತಂಡ ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದೆ. ಇಲ್ಲಿನ ವಿವಿಧ ಬೀದಿಗಳಲ್ಲಿ ಬುಧವಾರದಿಂದ ಧಾರವಾಹಿ ಚಿತ್ರಿಕರಣ ಶುರುವಾಗಿದೆ. ಶ್ರಾವಣಿ ಸುಬ್ರಹ್ಮಣ್ಯ...

High school student gathering

ಹೈಸ್ಕೂಲ್ ವಿದ್ಯಾರ್ಥಿಗಳ ಸಮಾಗಮ

1989ರಲ್ಲಿ ಕುಮಟಾ ಬಾಡ-ಕಾಗಾಲದ ಲೋಕನಾಥ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ ಕಲಿತ ಮಕ್ಕಳೆಲ್ಲರೂ ಇದೀಗ ಮತ್ತೆ ಒಂದಾಗಿದ್ದು, ಬಾಡದ ಕಡಲತೀರದಲ್ಲಿ ಮಿಂದೆದ್ದಿದ್ದಾರೆ. ಅಲ್ಲಿನ ಡೇನಿಸನ್ ರೆಸಾರ್ಟಿನಲ್ಲಿ...

Mundagodu Liquor sales center locked!

ಮುಂಡಗೋಡು: ಮದ್ಯ ಮಾರಾಟ ಕೇಂದ್ರಕ್ಕೆ ಬೀಗ!

ಮುಂಡಗೋಡು ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೇಂದ್ರಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಅವರು ತಡೆ ಒಡ್ಡಿದ್ದಾರೆ. ಮುಂಡಗೋಡು ಕಂಬಾರಕಟ್ಟಿ ಪ್ಲಾಟಿನ...

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿಗೆ ಬಂದಿದ್ದ ಹೊನ್ನಾವರದ ಇಡಗುಂಜಿ ಬಳಿಯ ಮಾದೇವಿ ನಾಯ್ಕ ಅವರು 3.52 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಜನ ಜಂಗುಳಿಯ ನಡುವೆ ಅವರು ಚಂದ್ರಗುತ್ತಿ-ಹರೀಶಿ ಬಸ್...

Page 148 of 364 1 … 147 148 149 … 364

Welcome Back!

Login to your account below

Retrieve your password

Please enter your username or email address to reset your password.

You cannot copy content of this page