ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

KaSaPa President himself becomes the Honorary President of the 'Pahare'!

ಕಸಾಪ ಅಧ್ಯಕ್ಷನೇ ಪಹರೆಗೂ ಗೌರವಾಧ್ಯಕ್ಷ!

ಕಾರವಾರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ರಾಮಾ ನಾಯ್ಕ ಅವರು ಪಹರೆ ವೇದಿಕೆಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿರಂತರ ಸ್ವಚ್ಛತಾ ಆಂದೋಲನ ನಡೆಸುತ್ತಿರುವ ಪಹರೆ ವೇದಿಕೆಯೂ ರಾಮಾ ನಾಯ್ಕ...

Contractor fled without filling the pit Demand for strict action

ಹೊಂಡ ಮುಚ್ಚದೇ ಓಡಿ ಹೋದ ಗುತ್ತಿಗೆದಾರ: ಕಠಿಣ ಕ್ರಮಕ್ಕೆ ಆಗ್ರಹ

`ಯಲ್ಲಾಪುರದಲ್ಲಿ ಹಾದು ಹೋದ ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿ ಪೈಪ್‌ಲೈನ್ ಅಳವಡಿಕೆಗೆ ಕಾನೂನುಬಾಹಿರವಾಗಿ ಹೊಂಡ ತೋಡಿದ್ದು, ಅದನ್ನು ಸರಿಯಾಗಿ ಮುಚ್ಚದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಸಾರ್ವಜನಿಕರಿಗೆ ಸಮಸ್ಯೆ ಮಾಡಿದ...

Gas tanker overturns!

ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್!

ಅoಕೋಲಾ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಟ್ಯಾಂಕರಿನಿoದ ಗ್ಯಾಸ್ ಸೋರಿಕೆ ಆಗಿಲ್ಲ. ಮಂಗಳೂರು ಕಡೆಯಿಂದ ಹೊರಟ ಗ್ಯಾಸ್ ಟ್ಯಾಂಕರಿನಲ್ಲಿ ಎಲ್ ಪಿ ಜಿ ಅಡುಗೆ...

ಪುರೋಹಿತ ಭಟ್ಟರಿಗೆ ಜಲ ಕಂಟಕ!

ಕುಮಟಾದಲ್ಲಿ ಸುರಿದ ಧಾರಾಕಾರ ಮಳೆಗೆ ಕತಗಾಲಿನ ತೋಟಕ್ಕೆ ನೀರು ನುಗ್ಗಿದ್ದು, ಶಿರಗುಂಜಿಯ ಗೋಪಾಲಕೃಷ್ಣ ಭಟ್ಟರ ಮನೆ ಹಿಂದಿನ ಬಾವಿ ಮುಳುಗಿದೆ. ಆ ಬಾವಿಯೊಳಗೆ ಬಿದ್ದು ಗೋಪಾಲಕೃಷ್ಣ ಭಟ್ಟರು...

You won't get ganja from him anymore!

ಇನ್ಮುಂದೆ ಈತನ ಬಳಿ ಗಾಂಜಾ ಸಿಗಲ್ಲ!

ಹಾವೇರಿಯಿಂದ ಶಿರಸಿಗೆ ಬಂದು ಗಾಂಜಾ ಮಾರುತ್ತಿದ್ದ ಸೈಯದ್ ಸಾದಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ ಗಾಂಜಾ ಜೊತೆ ಬೈಕನ್ನು ಜಪ್ತು ಮಾಡಿದ್ದಾರೆ. ಶಿರಸಿ ಹೊಸ ಮಾರುಕಟ್ಟೆ...

ಈ ಸಮುದಾಯದವರ ರಿಕ್ಷಾಗೆ ಆ ಊರಿನಲ್ಲಿ ಜಾಗವೇ ಇಲ್ಲ!

ಕುಮಟಾ ಊರಕೇರಿಯ ಪ್ರಸನ್ನ ಮುಕ್ರಿ ಅವರು ರಿಕ್ಷಾ ಓಡಿಸಿಕೊಂಡು ಬದುಕು ನಡೆಸುತ್ತಿದ್ದು, `ಮುಕ್ರಿ ಸಮುದಾಯದವರು ಇಲ್ಲಿ ರಿಕ್ಷಾ ನಿಲ್ಲಿಸುವ ಹಾಗಿಲ್ಲ' ಎಂದು ಮೂವರು ತಾಕೀತು ಮಾಡಿದ್ದಾರೆ. ರಿಕ್ಷಾ...

The Forest-loving Children of the Wild

ಅಡವಿ ಮಕ್ಕಳ ಅರಣ್ಯ ಪ್ರೇಮ

ಅರಣ್ಯವಾಸಿಗಳಿಗೆ ಪರಿಸರ ಜ್ಞಾನ ಮೂಡಿಸುವಿಕೆಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ದಶಲಕ್ಷ ಗಿಡ ನೆಡುವ ಅಭಿಯಾನ ನಡೆಸಿದ್ದು, ನೂರಾರು ಮಕ್ಕಳು ಉತ್ಸಾಹದಿಂದ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ....

ಎನ್ಯುಮರೇಷನ್ ಫಾರ್ಮ್: ಮನೆ ಮನೆ ಭೇಟಿ ಮಾಡುವ ಮಹಿಳೆಗೆ ಜೀವ ಬೆದರಿಕೆ!

ಕಾರವಾರದಲ್ಲಿ ಮನೆ ಮನೆಗೆ ಎನ್ಯುಮರೇಷನ್ ಫಾರ್ಮ್ ವಿತರಣೆಗೆ ಹೊರಟಿದ್ದ ಕಾರವಾರದ ವಿದ್ಯಾಭಾರತಿ ಪೆರುಲಕರ್ ಅವರಿಗೆ ಜೀವ ಬೆದರಿಕೆ ಬಂದಿದೆ. ಎನ್ಯುಮರೇಷನ್ ಫಾರ್ಮ್ ವಿತರಿಸಲು ಹೋಗಿದ್ದ ಅವರಿಗೆ ಆಳ್ವೇವಾಡದ...

ಶ್ರೀರಾಮ ಫೈನಾನ್ಸ್: ಸಾಲ ವಸೂಲಿ ನೆಪದಲ್ಲಿ ದರೋಡೆ!

ಕಾರು ಖರೀದಿಗೆಗಾಗಿ ಶ್ರೀರಾಮ ಫೈನಾನ್ಸಿನಲ್ಲಿ ಸಾಲ ಮಾಡಿದ್ದ ಭಟ್ಕಳದ ಮಣಿಕಂಟ ವೆಂಕಟಾಪುರ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಿನಲ್ಲಿ ಬರುತ್ತಿದ್ದ ಅವರನ್ನು ಅಡ್ಡ ಹಾಕಿದ ಮೂವರು ಕಾಲರ್ ಪಟ್ಟಿ...

accident

ಅರ್ದ ಆಯಸ್ಸಿಗೆ ಬದುಕು ಮುಗಿಸಿದ ಅಡುಗೆ ಸಹಾಯಕಿ!

ಯಲ್ಲಾಪುರದ ಮಳಲಗಾಂವ್ ಶಾಲೆಯಲ್ಲಿ ಅಡುಗೆ ಸಹಾಯಕರಾಗಿದ್ದ ಪಾರ್ವತಿ ಆಗೇರ್ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಕಿವಿ ಹಾಗೂ ಮೂಗಿನಿಂದ ರಕ್ತ ಸುರಿಯುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ....

Page 99 of 359 1 … 98 99 100 … 359

Welcome Back!

Login to your account below

Retrieve your password

Please enter your username or email address to reset your password.

You cannot copy content of this page