ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Bhatkal bandh!

ಭಟ್ಕಳ ಬಂದ್!

ಭಟ್ಕಳದ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಶುಕ್ರವಾರ ಮಧ್ಯಾಹ್ನ ಸ್ವಯಂ ಪ್ರೇರಿತ ಬಂದ್ ನಡೆದಿದೆ. ಜೊತೆಗೆ, ಭಾರೀ ಪ್ರಮಾಣದ ಜನ ಬೆಂಬಲದಿoದ ಪ್ರತಿಭಟನೆಯನ್ನು...

Veerashaiva Lingayat Mahasabha Organization is strength.. Cooperation is inspiration!

ವೀರಶೈವ ಲಿಂಗಾಯತ ಮಹಾಸಭಾ: ಸಂಘಟನೆಯೇ ಶಕ್ತಿ.. ಸಹಕಾರವೇ ಸ್ಪೂರ್ತಿ!

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರು ಆಯ್ಕೆಯಾಗಿದ್ದು, ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಓಡಾಡುತ್ತಿದ್ದಾರೆ. ಸಂಘಟನೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ...

ಪೊಲೀಸ್ ಹುದ್ದೆ ಮಾರಾಟಕ್ಕಿಲ್ಲ!

ಪೊಲೀಸ್ ಹುದ್ದೆ ಕೊಡಿಸುವುದಾಗಿ ಹಣಪಡೆದು ಮೋಸ ಮಾಡಿದ್ದ ಹಳಿಯಾಳದ ಸಣ್ಣನಿಂಗಪ್ಪ ಶೆಟ್ಟಣ್ಣನವರ್ ಹಾಗೂ ಅವರ ಮಕ್ಕಳಿಬ್ಬರು ಪಿಸೈ ಬಸವರಾಜ ಮಬನೂರು ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಸಣ್ಣನಿಂಗಪ್ಪ ಶೆಟ್ಟಣ್ಣನವರ್...

ಅರಣ್ಯದಲ್ಲಿ ಅಂದರ್ ಬಾಹರ್: ಆಡಿದವರು ಎಷ್ಟು? ಓಡಿದವರು ಎಷ್ಟು?

ಮುಂಡಗೋಡದ ಲಕ್ಕೊಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪಿಸೈ ಮಂಜುನಾಥ ಗೌಡ ಅವರು ದಾಳಿ ಮಾಡಿದ್ದಾರೆ. ಈ ವೇಳೆ ನಾಲ್ವರು ಸಿಕ್ಕಿಬಿದ್ದಿದ್ದು, ಇಬ್ಬರು ಓಡಿ...

The bridge broke due to the rain!

ಮಳೆಗೆ ಮುರಿದ ಸೇತುವೆ!

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಬಡಕಾಣಶಿಡಾ ಗ್ರಾಮ ಪಂಚಾಯಿತ ಬಳಿಯ ಸಾಕ್ಷಾಳಿ ಸಮೀಪದ ಬಡಕಾಣಶಿಡಾ - ಸಾಕ್ಷಾಳಿ ಸಂಪರ್ಕ ಸೇತುವೆ ಮಳೆಗೆ...

ಬಸ್ ನಿಲ್ದಾಣದಲ್ಲಿ ಕಳ್ಳರ ಕೈ ಚಳಕ!

ಬಂಗಾರದ ಒಡವೆ ಧರಿಸಿದ್ದ ಸವಿತಾ ನಾಯ್ಕ ಅವರು ಶಿರಸಿಗೆ ಬಂದಾಗ ಆ ಒಡವೆಯನ್ನು ಬ್ಯಾಗಿನಲ್ಲಿರಿಸಿಕೊಂಡಿದ್ದು, ಅದು ಕಳ್ಳರ ಪಾಲಾಗಿದೆ. ಜಂಗುಳಿಯಿoದ ಕೂಡಿದ್ದ ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿಯೇ...

Misbehavior with the couple!

ದಂಪತಿ ಜೊತೆ ದುರ್ವರ್ತನೆ!

ಯಲ್ಲಾಪುರ ಬಸ್ ಡಿಪೋದ ಚಾಲಕರೊಬ್ಬರು ಭಟ್ಕಳ ದಂಪತಿ ಮೇಲೆ ದುರ್ವರ್ತನೆ ತೋರಿದ್ದಾರೆ. ಮಂಗಳೂರಿನಿoದ ಯಲ್ಲಾಪುರ ಕಡೆ ಹೋಗುವ ಬಸ್ ಚಾಲಕನ ವರ್ತನೆ ವಿರುದ್ಧ ದಂಪತಿ ನಿಗಮಕ್ಕೆ ದೂರು...

The elephant has come!

ಆನೆ ಬಂತು ಆನೆ!

ಈಚೆಗೆ ನಾಡಿಗೆ ಬರುವ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದ್ದು, ಈ ದಿನವೂ ಆನೆಯೊಂದು ರಸ್ತೆ ಮೇಲೆ ಸಂಚರಿಸಿದೆ. ದಾಂಡೇಲಿ ರಸ್ತೆಯಲ್ಲಿ ಕಾಡಾನೆ ರಾಜಾರೋಷವಾಗಿ ಸಂಚರಿಸಿದ್ದು, ಮೊಬೈಲ್ ಕ್ಯಾಮರಾದಲ್ಲಿ...

What time does the 3 o'clock bus arrive!!

3 ಗಂಟೆಯ ಬಸ್ಸು ಬರುವುದು ಎಷ್ಟು ಗಂಟೆಗೆ?!!

ಮುoಡಗೋಡು-ಯಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದ ಬಗ್ಗೆ ಆಕ್ರೋಶವ್ಯಕ್ತವಾಗಿದೆ. ತಾಸುಗಟ್ಟಲೆ ಕಾದರೂ ಬಸ್ಸು ಬಾರದ ಹಿನ್ನಲೆ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಬುಧವಾರ...

ಶಿಕಾರಿ ಶೂರನಿಗೆ ಸೆರೆಮನೆವಾಸ!

ಮಂಗಳೂರಿಗೆ ಹೋಗಿ ಶಿಕಾರಿ ಶುರು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಈಶ್ವರ ಮರಾಠಿ ಅರಣ್ಯ ಸಂಚಾರಿ ದಳದವರಿಗೆ ಸಿಕ್ಕಿಬಿದ್ದಿದ್ದಾರೆ. ಮಂಗಳೂರು ನಗರದ ಕೆಪಿಟಿ ಜಂಕ್ಷನ್ ಬಳಿ ಚಿಪ್ಪು...

Page 98 of 325 1 97 98 99 325

Welcome Back!

Login to your account below

Retrieve your password

Please enter your username or email address to reset your password.

You cannot copy content of this page