ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

BJP members don't have BP or diabetes!

ಬಿಜೆಪಿಗರಿಗೆ ಇಲ್ಲ ಬಿಪಿ-ಶುಗರ್!

`ನಿರಂತರ ಪಾದಯಾತ್ರೆ ಮಾಡಿದ ಬಿಜೆಪಿಗರ ಬಿಪಿ-ಶುಗರ್ ನಿಯಂತ್ರಣಕ್ಕೆ ಬಂದಿದೆ. ಅದರಿಂದ ಬಿಜೆಪಿಗರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೆ ನಷ್ಟವಾಗಿದೆ' ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಲಕ್ಷ್ಮಣ...

The wealthy living in the homes of the poor A warning of protest!

ಬಡವರ ಮನೆಯಲ್ಲಿ ಶ್ರೀಮಂತರ ವಾಸ: ಪ್ರತಿಭಟನೆಯ ಎಚ್ಚರಿಕೆ!

`ಯಲ್ಲಾಪುರದ ಹೆಬ್ಬಾರ್ ನಗರದಲ್ಲಿ ಬಡವರಿಗೆ ವಿತರಿಸುವ ಮನೆ ಶ್ರೀಮಂತರ ಪಾಲಾಗುತ್ತಿದೆ. ಇಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆವಹಿಸಿ ತನಿಖೆ ನಡೆಸಬೇಕು' ಎಂದು ಬಿಜೆಪಿಗರು...

Karwar Naval Base Officials suddenly go missing!

ಕಾರವಾರ ನೌಕಾನೆಲೆ: ಅಧಿಕಾರಿಗಳು ದಿಢೀರ್ ನಾಪತ್ತೆ!

ಕಾರವಾರ ನೌಕಾನೆಲೆ ಅಧಿಕಾರಿಗಳಿಬ್ಬರು ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ. ಒಬ್ಬಾರದ ಮೇಲೆ ಒಬ್ಬರಂತೆ ಕಾಣೆಯಾಗುತ್ತಿರುವುದು ಅಲ್ಲಿನವರಲ್ಲಿಯೂ ಆತಂಕ ಮೂಡಿಸಿದೆ. ಅಗಸ್ಟ 27ರಂದು ನೌಕಾನೆಲೆಯಲ್ಲಿ ಸೇಲರ್ ಆಗಿ ಕೆಲಸ ಮಾಡಿಕೊಂಡಿದ್ದ...

Kumta Murder Life Imprisonment for Accused

ಕುಮಟಾದ ಕೊಲೆ: ಆರೋಪಿತರಿಗೆ ಜೀವಾವಧಿ ಜೈಲು ಶಿಕ್ಷೆ

ಪೂಜೆಗೆ ಬರುವಂತೆ ಕೋರಿ ಅರ್ಚಕರನ್ನು ಕರೆದು ಕೊಲೆ ಮಾಡಿದ ಮೂವರಿಗೆ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ. ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಅವರನ್ನು ಕೊಂದು...

Leopard menace in KPC Colony!

ಕೆಪಿಸಿ ಕಾಲೋನಿಗೆ ಚಿರತೆ ಕಾಟ!

ದಾಂಡೇಲಿಯ ಕೆಪಿಟಿಸಿಎಲ್ ಕಾಲೋನಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿರತೆ ಓಡಾಡುತ್ತಿದೆ. ಅಂಬೇಡವಾಡಿ ಬಳಿ ಚಿರತೆ ಓಡಾಡಿದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ...

Honor Bestowed Upon Accomplished Teachers

ಸಾಧಕ ಶಿಕ್ಷಕರಿಗೆ ಸಂದ ಗೌರವ

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ನೀಡಲಾಗುವ 2026-27ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಐದು ತಾಲೂಕುಗಳಿಂದ ಒಟ್ಟು 15...

New PI for Yellapur Suresh replaces Ramesh!

ಯಲ್ಲಾಪುರಕ್ಕೆ ಹೊಸ ಪಿಐ: ರಮೇಶರ ಜಾಗಕ್ಕೆ ಸುರೇಶರ ಆಗಮನ!

ಕೊಲೆ, ಕಳ್ಳತನ, ಮಕ್ಕಳ ಕಳ್ಳಸಾಗಾಣಿಕೆ ಸೇರಿ ಅನೇಕ ಅಪರಾಧ ಪ್ರಕರಣಗಳನ್ನು ಚಾಣಾಕ್ಷತನದಿಂದ ಬೇದಿಸಿರುವ ಸುರೇಶ ಕುಂಬಾರ್ ಅವರು ಯಲ್ಲಾಪುರ ಪಿಐ ಆಗಿ ಅಧಿಕಾರವಹಿಸಿಕೊಂಡಿದ್ದಾರೆ. ಯಲ್ಲಾಪುರ ಪಿಐ ಆಗಿದ್ದ...

Illegal sand Six tippers seized!

ಅಕ್ರಮ ಮರಳು: ಆರು ಟಿಪ್ಪರ್ ಜಪ್ತಿ!

ಭಟ್ಕಳ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ರಾನು ಗುಪ್ತ ಅವರು ಅಧಿಕಾರವಹಿಸಿಕೊಂಡಿದ್ದು, ಮೊದಲ ದಿನವೇ ಅವರು ಅಕ್ರಮ ಮರಳು ಸಾಗಾಟದ ಲಾರಿಗಳಿಗೆ ಅಡ್ಡಿ ಮಾಡಿದ್ದಾರೆ. ಒಟ್ಟು ಆರು...

Page 12 of 322 1 11 12 13 322

Welcome Back!

Login to your account below

Retrieve your password

Please enter your username or email address to reset your password.

You cannot copy content of this page