ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಮುರುಡೇಶ್ವರ: ಮೂರು ವರ್ಷದ ಮಗು ಅಪಹರಣ!

ಮುರ್ಡೇಶ್ವರದಲ್ಲಿ ಮೂರು ವರ್ಷದ ಮಗು ಕಳ್ಳತನವಾಗಿದೆ. ಗಂಡ-ಹೆಂಡತಿ ನಡುವೆ ಮಲಗಿ ನಿದ್ರಿಸುತ್ತಿದ್ದ ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ! ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶೋಭಾ ಕುಮಾರಿ (35) ಅವರು ಊರೂರು...

ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

ಸಂತ್ರಸ್ತರಿಗೆ ಸಹಾಯ ಮಾಡಿದ ಸರ್ಕಾರ

ಭಟ್ಕಳದ ಶಿರಾಲಿ ಆಲ್ವೆಕೋಡಿ ಬಳಿ ಚಿಪ್ಪೆಕಲ್ಲು ಆರಿಸಲು ನದಿಗೆ ಹೋಗಿ ನೀರು ಪಾಲಾದವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು...

Skodves collaboration for clean water supply

ಶುದ್ಧ ನೀರು ಪೂರೈಕೆಗೆ ಸ್ಕೋಡ್‌ವೆಸ್ ಸಹಯೋಗ

`ದೈಹಿಕ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆಯ ಸಿಎಸ್‌ಆರ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ಮುತ್ತರಾಜ್ ಹೇಳಿದ್ದಾರೆ. ಶಿರಸಿಯ...

BJP camped in Bhatkal Protest!

ಭಟ್ಕಳದಲ್ಲಿ ಬೀಡು ಬಿಟ್ಟ ಬಿಜೆಪಿ: ಪ್ರತಿಭಟನೆ!

ಭಟ್ಕಳದ ಮುರಿನಕಟ್ಟೆ ಧ್ವಂಸ ಮಾಡಿದ್ದನ್ನು ಖಂಡಿಸಿ ಉತ್ತರ ಕನ್ನಡ ಜಿಲ್ಲಾ ಬಿಜೆಪಿಗರು ಉಗ್ರ ಹೋರಾಟ ನಡೆಸಿದ್ದಾರೆ. ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ....

ಭಟ್ಕಳ ಗಲಭೆ: 40 ಜನರಿಗೆ ಸಂಕಷ್ಟ!

​ಭಟ್ಕಳದ ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ  ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದು,...

ರಿಕ್ಷಾಗೆ ಗುದ್ದಿದ ಕಾರು: ಚಾಲಕ ಸಾವು

ರಿಕ್ಷಾಗೆ ಗುದ್ದಿದ ಕಾರು: ಚಾಲಕ ಸಾವು

ಕಾರವಾರದ ಮಾಜಾಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ಕಾರು ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಕ್ಷಾ ಚಾಲಕರೊಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ರಿಕ್ಷಾ ಚಾಲಕನನ್ನು ಪ್ರದೀಪ...

ಮೇ 28: ಅಪರಾಧ-ಅಪಘಾತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24ಗಂಟೆ ಅವಧಿಯಲ್ಲಿ ನಾಲ್ಕು ಪ್ರಮುಖ ಅಪರಾಧ ಪ್ರಕರಣಗಳು ವರದಿಯಾಗಿದೆ. ಅಪಘಾತ: ಇಬ್ಬರ ಸಾವು:‌ ಜೊಯಿಡಾದ ರಾಮನಗರ‌ ಬಳಿಯ ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ...

‘ಸಮಯ ಪಾಲನೆಯೇ ಯಶಸ್ಸಿನ ಸೂತ್ರ’

‘ಸಮಯ ಪಾಲನೆಯೇ ಯಶಸ್ಸಿನ ಸೂತ್ರ’

'ವೃತ್ತಿಪರ ಯಶಸ್ಸಿಗೆ ಸಮಗ್ರತೆ ಹಾಗೂ ಸಮಯಪಾಲನೆ ಅಗತ್ಯ' ಎಂದು ಕಾರವಾರ ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ಗಣೇಶ ಬಿಷ್ಟಣ್ಣನವರ ಅವರು ಹೇಳಿದ್ದಾರೆ. ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ...

ಭಟ್ಕಳ ಗಲಭೆಗೆ ಕಾಂಗ್ರೆಸ್ ಕಾರಣ!

ಭಟ್ಕಳ ಗಲಭೆಗೆ ಕಾಂಗ್ರೆಸ್ ಕಾರಣ!

'ಕಾಂಗ್ರೆಸ್‌ ಸರ್ಕಾರ ಗಲಭೆಕೋರರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿಗಳು ಹಾಗೂ ಮತಾಂಧರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ' ಎಂದು ಯಲ್ಲಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಪ್ರಸಾದ್‌ ಹೆಗಡೆ ಆರೋಪಿಸಿದರು....

ಸಾಹಸಿ ಅಧಿಕಾರಿಯ ದುಡುಕು ನಿರ್ಧಾರ!

ಸಾಹಸಿ ಅಧಿಕಾರಿಯ ದುಡುಕು ನಿರ್ಧಾರ!

ಶಿರೂರು ಗುಡ್ಡ ಕುಸಿತದ ವೇಳೆ ಆ ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ  ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿ ಶ್ರೀಶೈಲ ಚೌಗಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 37...

Page 141 of 363 1 … 140 141 142 … 363

Welcome Back!

Login to your account below

Retrieve your password

Please enter your username or email address to reset your password.

You cannot copy content of this page