ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Karwar WhatsApp group saves a life!

ಕಾರವಾರ | ಜೀವ ಉಳಿಸಿದ ವಾಟ್ಸಪ್ ಗ್ರೂಪ್!

ಯಲ್ಲಾಪುರದ ಮಾರ್ಕೋಸ್ ಅವರು ಅಪಘಾತದಲ್ಲಿ ಗಾಯಗೊಂಡು ಕಾರವಾರ ಆಸ್ಪತ್ರೆ ಸೇರಿದ್ದು, ಅವರಿಗೆ ಅಗತ್ಯವಿರುವ ರಕ್ತ ಕೊಡಿಸುವಲ್ಲಿ ವಾಟ್ಸಪ್ ಗ್ರೂಪ್ ನೆರವಾಗಿದೆ. ಕುಮಟಾ ಮೂಲದ ಪೊಲೀಸ್ ಸಿಬ್ಬಂದಿ ಅನಂತ...

Uttara Kannada | Congress District President fails to qualify for MLA candidacy!

ಕಾಂಗ್ರೆಸ್: ಸದಸ್ಯತ್ವ ಇಲ್ಲದವರಿಗೂ ಜಿಲ್ಲಾಧ್ಯಕ್ಷರಾಗುವ ಆಸೆ!

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಭಾರೀ ಪ್ರಮಾಣದ ಪೈಪೋಟಿ ನಡೆಯುತ್ತಿದೆ. ಈವರೆಗೆ 36ಕ್ಕೂ ಅಧಿಕ ಜನ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಜಿ...

'Oh My Dog' movie to release on August 7.

ಅಗಸ್ಟ 7ಕ್ಕೆ ಓ ಮೈ ಡಾಗ್ ಚಿತ್ರ ಬಿಡುಗಡೆ

ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರ ನಿರ್ಮಾಪಕ ಅಮಿತ್ ರೈ ಅವರ ಕುಟುಂಬ ಸಮೇತ ನೋಡಬಹುದಾದ 'ಓಹ್ ಮೈ ಡಾಗ್' ಚಿತ್ರವು, ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಹಮ್ಮಿಕೊಂಡಿದ್ದ...

Mundgod Even thieves get uniforms!

ಮುಂಡಗೋಡ | ಕಳ್ಳರಿಗೂ ಬಂತು ಯುನಿಪಾರಂ!

ಒoದೇ ಬಗೆಯ ಸಮವಸ್ತ್ರ ಧರಿಸಿದ ವ್ಯಕ್ತಿಗಳಿಬ್ಬರು ಅಂಗಡಿ ಅಂಗಡಿಗೆ ಭೇಟಿ ನೀಡಿ ಕಳ್ಳತನಕ್ಕಿಳಿದಿದ್ದಾರೆ. ಮಾತಿನಲ್ಲಿಯೇ ಮೋಡಿ ಮಾಡಿ, ಅಂಗಡಿಯಲ್ಲಿದ್ದವರನ್ನು ಅವರಿಬ್ಬರು ಯಾಮಾರಿಸುತ್ತಿದ್ದಾರೆ. ಮುಂಡಗೋಡಿನ ಕೆಲ ಅಂಗಡಿಗಳಿಗೆ ಅಪರಿಚಿತರಿಬ್ಬರು...

ಕಾರವಾರ | ಸೋಲಾರ್ ಮಾರಾಟಗಾರ್ತಿಗೆ ಮೋಸ

ಕಡಿಮೆ ಬೆಲೆಗೆ ಒಳ್ಳೆಯ ಸೋಲಾರ್ ಪ್ಯಾನಲ್ ಸಿಗುತ್ತದೆ ಎಂದು ನಂಬಿದ ಅಮದಳ್ಳಿಯ ಜಯಾ ಸೂರ್ಯವಂಶಿ ಅವರಿಗೆ ಮೋಸವಾಗಿದೆ. ಆ ಸೋಲಾರ್ ಮಾರಾಟ ಮಾಡಿ ವ್ಯಾಪಾರ ವೃದ್ಧಿಸಿಕೊಳ್ಳಲು ಪ್ರಯತ್ನಿಸಿದ...

Zoida Yesterday bus.. Today truck!

ಜೊಯಿಡಾ | ನಿನ್ನೆ ಬಸ್ಸು.. ಇಂದು ಲಾರಿ!

ಜೊಯಿಡಾ ಭಾಗದಲ್ಲಿ ಸುರಿದ ಮಳೆಗೆ ಕಾರವಾರ-ಜೊಯಿಡಾ ರಸ್ತೆ ಹದಗೆಟ್ಟಿದ್ದು, ದೇವುಳ್ಳಿ ಬಳಿ ರಸ್ತೆ ಕುಸಿತವಾಗಿದೆ. ಭಾನುವಾರ ಅಲ್ಲಿ ಬಸ್ಸು ಸಿಕ್ಕಿಬಿದ್ದಿದ್ದು, ಸೋಮವಾರ ಅದೇ ಪ್ರದೇಶದಲ್ಲಿ ಲಾರಿಯೊಂದು ಸಿಲುಕಿದೆ!...

Aadhaar number needed even after death!

`ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಸಂಖ್ಯೆ ನೀಡಿ’

ಸರ್ಕಾರಿ ದಾಖಲೆಗಳಲ್ಲಿ ಸಾವನಪ್ಪಿದವರ ವಿವರ ದಾಖಲಿಸುವಾಗ ತಪ್ಪಾಗಿ ಬದುಕಿದವರ ಆಧಾರ್ ಸಂಖ್ಯೆ ನಮೂದಿಸಿದರೆ ಆ ಬದುಕಿದ ವ್ಯಕ್ತಿಗೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ `ಮರಣ ವಿಷಯ ದಾಖಲಿಸುವಾಗ...

Sirsi Woman fails to return home!

ಶಿರಸಿ | ಮನೆಗೆ ಬಾರದ ಮಹಿಳೆ!

ಮರಾಠಿಕೊಪ್ಪದಲ್ಲಿ ಮನೆ ಮಾಡಿಕೊಂಡಿದ್ದ ಐಶ್ವರ್ಯ ನಾಯ್ಕ ಅವರು ಮನೆ ಬಿಟ್ಟು ಹೋಗಿದ್ದು, ಅವರು ಮರಳಿ ಬಂದಿಲ್ಲ. ಕುಟುಂಬದವರು ಐಶ್ವರ್ಯ ನಾಯ್ಕ ಅವರಿಗಾಗಿ ಶೋಧ ನಡೆಸಿದ್ದಾರೆ. ಮುಂಡಗೋಡು ಮೂಲದ...

`ನನ್ನ ಸಾವಿಗೆ ನಾನೇ ಕಾರಣ’

ಯಲ್ಲಾಪುರ | ಕಳೆನಾಶಕ ಸೇವಿಸಿದ ಕೃಷಿಕ!

ಮುಂಡಗೋಡಿನ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಯಲ್ಲಾಪುರದ ಸಚಿನ್ ರೇವಣಕರ್ ಅವರು ಆ ಸಾಲ ತೀರಿಸಲಾಗದೇ ಸಾವನಪ್ಪಿದ್ದಾರೆ. ಕಳೆನಾಶಕ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ಹುಬ್ಬಳ್ಳಿಯ...

Page 40 of 322 1 39 40 41 322

Welcome Back!

Login to your account below

Retrieve your password

Please enter your username or email address to reset your password.

You cannot copy content of this page