ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Thorns on the tree of imagination!

ಕಲ್ಪವೃಕ್ಷಕ್ಕೆ ಕಂಟಕ!

ಯಲ್ಲಾಪುರದ ಮಂಚಿಕೇರಿ ಬಳಿ ಬೆಳೆದ ತೆಂಗಿನ ಮರಗಳಿಗೆ ವಿಚಿತ್ರ ರೋಗ ಬಂದಿದೆ. ಆರೋಗ್ಯವಾಗಿಯೇ ಇದ್ದ ತೆಂಗಿನ ಮರಗಳು ದಿಢೀರ್ ಆಗಿ ಸಾವನಪ್ಪುತ್ತಿವೆ. ಸಾಲು ಸಾಲು ತೆಂಗಿನ ಮರಗಳು...

Contact us for a loan!

ಸಾಲಕ್ಕಾಗಿ ಸಂಪರ್ಕಿಸಿ!

ಪ್ರವಾಸೋದ್ಯಮ ಚಟುವಟಿಕೆ ಶುರು ಮಾಡುವವರಿಗೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಸಾಲ ಕೊಡಲು ಮುಂದಾಗಿವೆ. `ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಕೊಡಬೇಕು' ಎಂದು ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ...

The teacher's secret from the student The dark truth behind the suicide!

ವಿದ್ಯಾರ್ಥಿ ಬಳಿಯಿದ್ದ ಶಿಕ್ಷಕನ ರಹಸ್ಯ: ಆತ್ಮಹತ್ಯೆ ಹಿಂದೆ ಅಡಗಿದ ಕರಾಳ ಸತ್ಯ!

ಸಿದ್ದಾಪುರ ಕಾನಸೂರಿನ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿ ಗೋಕುಲ ಗೌಡ ಅವರ ಸಾವಿನ ಪ್ರಕರಣ ಇದೀಗ ಮತ್ತೊಂದು ಸ್ವರೂಪಪಡೆದಿದೆ. ಆ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿನಿ ಜೊತೆ ಶೌಚಾಲಯದ...

Snake hatred A poisonous snake killed a 12-year-old boy!

ಹಾವಿನ ದ್ವೇಷ: 12 ವರ್ಷದ ಬಾಲಕನ ಕೊಂದ ವಿಷ ಸರ್ಪ!

ಶಿರಸಿಯ ಸಹಸ್ರಳ್ಳಿಯ ಮನೆಯಲ್ಲಿ ಮಲಗಿದ್ದ ಬಾಲಕನಿಗೆ ಹಾವು ಕಚ್ಚಿದೆ. ವಿಷ ನೆತ್ತಿಗೇರಿದ ಪರಿಣಾಮ 12 ವರ್ಷದ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದಾರೆ. ಮಿಥುನ್ ನಾಯ್ಕ ಅವರ ಜೊತೆಗಿದ್ದ...

Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ದಿಢೀರ್ ಆಗಿ ನಗರಸಭೆಗೆ ಭೇಟಿ ನೀಡಿದ್ದು, ಅಲ್ಲಿನ ಅಧಿಕಾರಿ-ಸಿಬ್ಬಂದಿಯ ಬೆವರಿಳಿಸಿದ್ದಾರೆ. ದಕ್ಷತೆಯಿಂದ ಕೆಲಸ ಮಾಡಿದ ಅಧಿಕಾರಿ-ಸಿಬ್ಬಂದಿ ಕರೆದು ನೀತಿ ಪಾಠ...

A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

ಹಳಿಯಾಳ ಪೊಲೀಸ್ ಠಾಣೆಗೆ ನಿರಂತರವಾಗಿ ಬಾಲ್ ಪೆನ್ ಕೊಡಿಸುತ್ತಿದ್ದ ಮಂಜುನಾಥ ಕೋಳಿಪುಚ್ಚ ಅವರನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಊರು ಬಿಟ್ಟು ಓಡಿಸಿದ್ದಾರೆ. ಅಂಕಿ-ಸoಖ್ಯೆಗಳ...

ಆತ್ಮಹತ್ಯೆಗೆ ಪ್ರಯತ್ನಿಸಿದವನ ರಕ್ಷಣೆ!

ಹುಡುಗಿಯೊಬ್ಬರಿಗೆ ಕಾಟ ಕೊಡುತ್ತಿದ್ದ ಜೊಯಿಡಾದ ಮಾರುತಿ ವೇಳಿಪ್ ಅವರಿಗೆ ಸುಬ್ರಾಯ ಹೆಗಡೆ, ದಯಾನಂದ ಗಾವಡಾ ಹಾಗೂ ನಂದಾ ವೇಳಿಪ್ ಸೇರಿ ಬೆದರಿಸಿದ್ದಾರೆ. ಅವರ ಬೆದರಿಕೆಯಿಂದ ಹೆದರಿದ ಮಾರುತಿ...

Agniveera Children who become soldiers while still in the learning phase!

ಅಗ್ನಿವೀರ: ಕಲಿಕೆ ಹಂತದಲ್ಲಿಯೇ ಸೈನಿಕರಾದ ಮಕ್ಕಳು!

ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮೂವರು ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳ ಅಗ್ನಿವೀರ ಯೋಜನೆ ಅಡಿಯಲ್ಲಿ ಸೈನಿಕರಾಗಿ ಆಯ್ಕೆಯಾಗಿದ್ದಾರೆ. ಇರೇಶ್ ಎಸ್ ಕುರಿ, ಮಂಜುನಾಥ...

Swarnavalli A service activity carried out with devotion

ಸ್ವರ್ಣವಲ್ಲೀ: ಶ್ರದ್ಧಾ ಭಕ್ತಿಯಿಂದ ನಡೆದ ಸೇವಾ ಚಟುವಟಿಕೆ

ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮಿಗಳವರ 59ನೇ ವರ್ಧಂತಿ ಉತ್ಸವ ಮಂಗಳವಾರ ನಡೆದಿದ್ದು, ಶ್ರದ್ಧಾ-ಭಕ್ತಿಯಿಂದ ಸೇವಾ ಚಟುವಟಿಕೆಗಳು ನಡೆದಿದೆ. ಉತ್ಸವದ ಅಂಗವಾಗಿ ಮಹಾಸಂಸ್ಥಾನದ ಸುಧರ್ಮ...

Page 78 of 324 1 77 78 79 324

Welcome Back!

Login to your account below

Retrieve your password

Please enter your username or email address to reset your password.

You cannot copy content of this page