ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Joida Poor man's house gutted by fire Family continues to live in the charred remains!

ಜೊಯಿಡಾ | ಬಡವನ ಮನೆ ಬೆಂಕಿಗಾಹುತಿ: ಕರಕಲಾದ ಮನೆಯಲ್ಲಿಯೇ ಕುಟುಂಬದ ವಸತಿ!

ಉಳುವಿ ಬಳಿಯ ಸುಳಗೇರಿ ಬಳಿ ವಾಸವಾಗಿದ್ದ ದೀಪಕ ನಾಯ್ಕ ಅವರ ಮನೆ ಬೆಂಕಿಗೆ ಆಹುತಿಯಾಗಿದೆ. ಮನೆ ಹೊತ್ತಿ ಊರಿದು ಕರಕಲಾದರೂ ಬೇರೆ ಗತಿಯಿಲ್ಲದೇ ಅದೇ ಮನೆಯಲ್ಲಿ ಕುಟುಂಬದವರು...

Karwar Son meets with accident Parents commit suicide!

ಕಾರವಾರ | ಮಗನಿಗೆ ಅಪಘಾತ: ಪಾಲಕರ ಆತ್ಮಹತ್ಯೆ!

ಶಿರವಾಡದ ಬಂಗಾರಪ್ಪ ನಗರದಲ್ಲಿದ್ದ ಶರತ್ ವಡ್ಡರ್ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಮಗನಿಗೆ ಆದ ನೋವು ಸಹಿಸಲಾಗದೇ ಅವರ ತಾಯಿ ವಿಜಯಾ ವಡ್ಡರ್ ಅವರು ನೇಣಿಗೆ...

Wayward children!

ಜೊಯಿಡಾ | ಮಾದಕ ಮೋಹಕ್ಕೆ ಸಿಲುಕಿದ ಗ್ರಾಮ ಒನ್ ಸಿಬ್ಬಂದಿ!

ಮಾದಕ ವ್ಯಸನ ಸೇವಿಸಿ ಬಸ್ ನಿಲ್ದಾಣದ ಬಳಿ ಬಿದ್ದಿದ್ದ ಜೊಯಿಡಾದ ಗ್ರಾಮ ಒನ್ ಸಿಬ್ಬಂದಿ ಜೀಶನ್ ಬಷೀರ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆಪಡೆದ ಪೊಲೀಸರು ನಶೆ...

Yellapur Train goes off track!

ಯಲ್ಲಾಪುರ | ಹಾದಿ ತಪ್ಪಿದ ರೈಲು!

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಮಾರ್ಗಪಟ್ಟಿ ಹೊರ ಬಿದ್ದಿದ್ದು, ಹುಬ್ಬಳ್ಳಿಯಿಂದ ಯಲ್ಲಾಪುರದವರೆಗೂ ಕ್ರಮಬದ್ಧವಾಗಿಯೇ ಇದ್ದ ಊರುಗಳ ಯಾದಿ ಅರಬೈಲ್ ನಂತರ ಹಾದಿ ತಪ್ಪಿದೆ. ಕೋಮಡಿಯಿಂದ ಅರಬೈಲಿಗೆ ಬಂದ ರೈಲ್ವೆ...

Dandeli Public outcry over dilapidated roads Repair work begins immediately after protest!

ದಾಂಡೇಲಿ | ಹದಗೆಟ್ಟ ರಸ್ತೆ ವಿರುದ್ಧ ಜನಾಕ್ರೋಶ: ಪ್ರತಿಭಟನೆ ಬೆನ್ನಲ್ಲೇ ರಿಪೇರಿ ಕೆಲಸ ಶುರು!

ರಸ್ತೆ ಹಾಳಾಗಿ ಐದು ವರ್ಷ ಕಳೆದರೂ ದುರಸ್ಥಿ ನಡೆದಿಲ್ಲ ಎಂದು ಹಳೆ ದಾಂಡೇಲಿ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ರಸ್ತೆಯ ಮೇಲೆ ಕುಳಿತು ಅಲ್ಲಿನವರು ಪ್ರತಿಭಟನೆಯನ್ನೂ ಮಾಡಿದ್ದಾರೆ. ಹಳೆ ದಾಂಡೇಲಿಯಲ್ಲಿ...

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಯಲ್ಲಾಪುರ | ಆ ಐದು ಜನರ ಬಳಿಯಿದ್ದಿದ್ದೇ 750ರೂ!

ಕಿಸೆಯಲ್ಲಿ ಸರಿಯಾಗಿ 100ರೂ ಇಲ್ಲದಿದ್ದರೂ ಜೂಜಾಡಲು ಹೋಗಿದ್ದ ಐದು ಜನ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಚಾಲಕ, ಕಾರ್ಮಿಕ, ಮೀನು ವ್ಯಾಪಾರಿ ಜೊತೆ ಖಾಸಗಿ ಕೆಲಸ ಮಾಡಿಕೊಂಡಿರುವವರು...

Kumta We are the children of fishermen... We will fight unitedly!

ಕುಮಟಾ | ಮೀನುಗಾರರ ಮಕ್ಕಳು ನಾವು.. ಒಗ್ಗಟ್ಟಿನಿಂದ ಹೋರಾಡುವೆವು!

ಕರಾವಳಿ ಭಾಗದ ಹರಿಕಂತ್ರ, ಅಂಬಿಗ, ಕೊಂಕಣ ಖಾರ್ವಿ, ಗಾಬಿತ, ಪಾಗಿ, ಬೋಯಿ ಹಾಗೂ ಮಲೆನಾಡು ಭಾಗದಲ್ಲಿ ಕೋಳಿ, ಸುಣಗಾರ, ಗಂಗಾಮತ ಸೇರಿ ಅನೇಕ ಮೀನುಗಾರ ಸಮುದಾಯದವರು ಕುಮಟಾದಲ್ಲಿ...

Karwar Protest against the government Red flag flies high even in custody!

ಕಾರವಾರ | ಸರ್ಕಾರದ ವಿರುದ್ಧ ಹೋರಾಟ: ಬಂಧನದಲ್ಲಿಯೂ ಹಾರಾಡಿದ ಕೆಂಪು ಬಾವುಟ!

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ ಹಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ತಾಸುಗಳ ಕಾಲ ಹೋರಾಟಗಾರರನ್ನು ಹಿಡಿದಿಟ್ಟು, ನಂತರ ಅವರನ್ನು...

Page 34 of 322 1 33 34 35 322

Welcome Back!

Login to your account below

Retrieve your password

Please enter your username or email address to reset your password.

You cannot copy content of this page