ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಮುಂಡಗೋಡು | ಬೆಳೆ ಸಾಲಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಯುವ ರೈತ!

ಒಂದುವರೆ ಲಕ್ಷ ರೂ ಬೆಳೆ ಸಾಲ ತೀರಿಸಲಾಗದ ಕಾರಣ ಮುಂಡಗೋಡಿನ ಹನುಮಂತ ಭದ್ರಾಪುರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದ ಅವರನ್ನು ಹುಬ್ಬಳ್ಳಿಯ...

Haliyal Shivaji Shines in China Felicitated

ಹಳಿಯಾಳ | ಚೀನಾದಲ್ಲಿ ಮಿಂಚಿದ ಶಿವಾಜಿ: ಸನ್ಮಾನ

ಚೀನಾದಲ್ಲಿ ನಡೆದ ಅಥ್ಲೆಟಿಕ್ ಚಾಂಪಿಯನ್ ಶಿಫ್'ನಲ್ಲಿ ಭಾಗವಹಿಸಿದ ಹಳಿಯಾಳದ ಶಿವಾಜಿ ಪರಶುರಾಮ ಮಾದಪ್ಪನ ಗೌಡ್ರು ಅವರು 5 ಹಾಗೂ 10 ಸಾವಿರ ಮೀಟರ್ ವಿಭಾಗದಲ್ಲಿ ಬೆಳ್ಳಿ ಪದಕ...

ಹೊನ್ನಾವರ | ಬಲೆಗೆ ಬಿದ್ದ ಮೀನುಗಾರ: ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವು!

ಮೀನುಗಾರಿಕೆ ನಡೆಸುವುದಕ್ಕಾಗಿ ಬಲೆಗಳ ಜೊತೆ ಸಮುದ್ರಕ್ಕೆ ಹೋಗಿದ್ದ ಲಿಂಗಾ ಹರಿಕಂತ್ರ ಅವರು ಅದೇ ಬಲೆಗಳ ನಡುವೆ ಸಿಲುಕಿ ಸಾವನಪ್ಪಿದ್ದಾರೆ. ಬಲೆಯಲ್ಲಿ ಕಾಲು ಸಿಕ್ಕಿ ಸಮುದ್ರಕ್ಕೆ ಬಿದ್ದ ಅವರಿಗೆ...

accident

ಕಾರವಾರ | ಸರಾಯಿ ಕುಡಿದು ಕಾರು ಓಡಿಸಿದ ವ್ಯಾಪಾರಿ!

ಕಂಠಪೂರ್ತಿ ಸರಾಯಿ ಕುಡಿದ ಕಾರವಾರದ ವ್ಯಾಪಾರಿ ವಸಂತ ಶೇಟ್ ಅವರು ಅಡ್ಡಾದಿಡ್ಡಿ ಕಾರು ಓಡಿಸಿದ್ದು, ಹಲವು ಅವಾಂತರಗಳಿಗೆ ಕಾರಣರಾಗಿದ್ದಾರೆ. ವಸಂತ ಶೇಟ್ ಅವರು ಓಡಿಸಿದ ಕಾರು ಗಿಂಡಿವಾಡದ...

ಹಳಿಯಾಳ | ನಕಲಿ ದಾಖಲೆ ಆಧರಿಸಿ ದಾಂಡೇಲಿಯ ಆಸ್ತಿ ಖರೀದಿ!

2013ರಲ್ಲಿ ಕಾರವಾರದಲ್ಲಿದ್ದ ಸರ್ಕಾರಿ ಅಧಿಕಾರಿಯೊಬ್ಬರು 2023ರಲ್ಲಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಗದಗದಲ್ಲಿರುವ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರರಾಗಿರ ಲಕ್ಷ್ಮೀನಾರಾಯಣ ಹೆಗಡೆ...

Kumta Distribution of assistive devices to the differently-abled

ಕುಮಟಾ | ಎಂಡೋಪೀಡಿತರಿಗೆ ಪರಿಕ್ಕರ ವಿತರಣೆ

`ಎಂಡೋಸಲ್ಫಾನ್ ಬಾಧಿತರ ಪುನರ್ವಸತಿಗೆ ಸಾಂಘಿಕ ಪ್ರಯತ್ನದ ಅವಶ್ಯಕತೆಯಿದೆ' ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಹೇಳಿದ್ದಾರೆ. ಕುಮಟಾದ ಮಿರ್ಜಾನ್ ಕೋಡ್ಕಣಿ ಪ್ರಾಥಮಿಕ ಆರೋಗ್ಯ...

Karwar New President for Sadashivgad Lions Club

ಕಾರವಾರ | ಸದಾಶಿವಗಡ ಲಯನ್ಸ್ ಕ್ಲಬ್’ಗೆ ನೂತನ ಅಧ್ಯಕ್ಷ

ಕಾರವಾರದ ಸದಾಶಿವಗಡದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಸುನೀಲ ಐಗಳ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಲಯನ್ಸ್ ಕ್ಲಬ್'ನ ಮಾನವೀಯ ಸೇವಾ ಚಳುವಳಿಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ....

ಕುಮಟಾ | ಅಪಘಾತದ ಆಘಾತ: ಅಜ್ಜಿ ಆತ್ಮಹತ್ಯೆ!

ಅಪಘಾತದಲ್ಲಿ ಸಾವನಪ್ಪಿದ ಮಗ-ಸೊಸೆಯ ನೆನಪಿನಲ್ಲಿ ಅಜ್ಜಿಯೊಬ್ಬರು ಬಾವಿಗೆ ಹಾರಿದ್ದಾರೆ. ಆ ನೀರಿನಲ್ಲಿ ಮುಳುಗಿ ಅವರು ಸಾವನಪ್ಪಿದ್ದಾರೆ. ಕುಮಟಾದ ಧಾರೇಶ್ವರ ಬೀಚ್ ಕ್ರಾಸಿನ ಬಳಿ ಪಾರ್ವತಿ ಹನುಮಂತ ನಾಯ್ಕ...

Acacia sprouts despite the ban!

ನಿಷೇಧದ ನಡುವೆಯೂ ಮೊಳಕೆಯೊಡೆದ ಅಕೇಶಿಯಾ!

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಅಕೇಶಿಯಾ ಗಿಡ ನಾಟಿ ನಿಷೇಧಿಸಿ 10 ವರ್ಷ ಕಳೆದಿದ್ದು, ಅದಾಗಿಯೂ ಅರಣ್ಯ ನಡುತೋಪುಗಳಲ್ಲಿ ಹೊಸದಾಗಿ ನೆಟ್ಟ ಅಕೆಶಿಯಾ ಗಿಡಗಳು ಕಾಣಿಸುತ್ತಿವೆ. ಸರ್ಕಾರಿ ಆದೇಶ...

accident

ಕುಮಟಾ | ಮಣಿಪಾಲ್’ಗೆ ಹೋದರೂ ಬದುಕದ ಮೋಹನ!

ರಾತ್ರಿ ವೇಳೆ ಮನೆಗೆ ಮರಳುತ್ತಿದ್ದ ಮೋಹನ ದೇಶಭಂಡಾರಿ ಅವರಿಗೆ ಆಕಳು ಅಡ್ಡಬಂದಿದ್ದು, ಬೈಕಿನಿಂದ ಬಿದ್ದ ಅವರನ್ನು ಮಣಿಪಾಲ್ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಆ ಆಸ್ಪತ್ರೆಯವರು ಕೈ...

Page 91 of 359 1 … 90 91 92 … 359

Welcome Back!

Login to your account below

Retrieve your password

Please enter your username or email address to reset your password.

You cannot copy content of this page