ADVERTISEMENT
Achyutkumar

Achyutkumar

ಹೊನ್ನಾವರ | ಬಲೆಗೆ ಬಿದ್ದ ಮೀನುಗಾರ: ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವು!

ಮೀನುಗಾರಿಕೆ ನಡೆಸುವುದಕ್ಕಾಗಿ ಬಲೆಗಳ ಜೊತೆ ಸಮುದ್ರಕ್ಕೆ ಹೋಗಿದ್ದ ಲಿಂಗಾ ಹರಿಕಂತ್ರ ಅವರು ಅದೇ ಬಲೆಗಳ ನಡುವೆ ಸಿಲುಕಿ ಸಾವನಪ್ಪಿದ್ದಾರೆ. ಬಲೆಯಲ್ಲಿ ಕಾಲು ಸಿಕ್ಕಿ ಸಮುದ್ರಕ್ಕೆ ಬಿದ್ದ ಅವರಿಗೆ...

Read moreDetails

ಕಾರವಾರ | ಸರಾಯಿ ಕುಡಿದು ಕಾರು ಓಡಿಸಿದ ವ್ಯಾಪಾರಿ!

accident

ಕಂಠಪೂರ್ತಿ ಸರಾಯಿ ಕುಡಿದ ಕಾರವಾರದ ವ್ಯಾಪಾರಿ ವಸಂತ ಶೇಟ್ ಅವರು ಅಡ್ಡಾದಿಡ್ಡಿ ಕಾರು ಓಡಿಸಿದ್ದು, ಹಲವು ಅವಾಂತರಗಳಿಗೆ ಕಾರಣರಾಗಿದ್ದಾರೆ. ವಸಂತ ಶೇಟ್ ಅವರು ಓಡಿಸಿದ ಕಾರು ಗಿಂಡಿವಾಡದ...

Read moreDetails

ಹಳಿಯಾಳ | ನಕಲಿ ದಾಖಲೆ ಆಧರಿಸಿ ದಾಂಡೇಲಿಯ ಆಸ್ತಿ ಖರೀದಿ!

2013ರಲ್ಲಿ ಕಾರವಾರದಲ್ಲಿದ್ದ ಸರ್ಕಾರಿ ಅಧಿಕಾರಿಯೊಬ್ಬರು 2023ರಲ್ಲಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಗದಗದಲ್ಲಿರುವ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರರಾಗಿರ ಲಕ್ಷ್ಮೀನಾರಾಯಣ ಹೆಗಡೆ...

Read moreDetails

ಕುಮಟಾ | ಎಂಡೋಪೀಡಿತರಿಗೆ ಪರಿಕ್ಕರ ವಿತರಣೆ

Kumta Distribution of assistive devices to the differently-abled

`ಎಂಡೋಸಲ್ಫಾನ್ ಬಾಧಿತರ ಪುನರ್ವಸತಿಗೆ ಸಾಂಘಿಕ ಪ್ರಯತ್ನದ ಅವಶ್ಯಕತೆಯಿದೆ' ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಹೇಳಿದ್ದಾರೆ. ಕುಮಟಾದ ಮಿರ್ಜಾನ್ ಕೋಡ್ಕಣಿ ಪ್ರಾಥಮಿಕ ಆರೋಗ್ಯ...

Read moreDetails

ಕಾರವಾರ | ಸದಾಶಿವಗಡ ಲಯನ್ಸ್ ಕ್ಲಬ್’ಗೆ ನೂತನ ಅಧ್ಯಕ್ಷ

Karwar New President for Sadashivgad Lions Club

ಕಾರವಾರದ ಸದಾಶಿವಗಡದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಸುನೀಲ ಐಗಳ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಲಯನ್ಸ್ ಕ್ಲಬ್'ನ ಮಾನವೀಯ ಸೇವಾ ಚಳುವಳಿಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಅವರು ಘೋಷಿಸಿದ್ದಾರೆ....

Read moreDetails

ಕುಮಟಾ | ಅಪಘಾತದ ಆಘಾತ: ಅಜ್ಜಿ ಆತ್ಮಹತ್ಯೆ!

ಅಪಘಾತದಲ್ಲಿ ಸಾವನಪ್ಪಿದ ಮಗ-ಸೊಸೆಯ ನೆನಪಿನಲ್ಲಿ ಅಜ್ಜಿಯೊಬ್ಬರು ಬಾವಿಗೆ ಹಾರಿದ್ದಾರೆ. ಆ ನೀರಿನಲ್ಲಿ ಮುಳುಗಿ ಅವರು ಸಾವನಪ್ಪಿದ್ದಾರೆ. ಕುಮಟಾದ ಧಾರೇಶ್ವರ ಬೀಚ್ ಕ್ರಾಸಿನ ಬಳಿ ಪಾರ್ವತಿ ಹನುಮಂತ ನಾಯ್ಕ...

Read moreDetails

ನಿಷೇಧದ ನಡುವೆಯೂ ಮೊಳಕೆಯೊಡೆದ ಅಕೇಶಿಯಾ!

Acacia sprouts despite the ban!

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಅಕೇಶಿಯಾ ಗಿಡ ನಾಟಿ ನಿಷೇಧಿಸಿ 10 ವರ್ಷ ಕಳೆದಿದ್ದು, ಅದಾಗಿಯೂ ಅರಣ್ಯ ನಡುತೋಪುಗಳಲ್ಲಿ ಹೊಸದಾಗಿ ನೆಟ್ಟ ಅಕೆಶಿಯಾ ಗಿಡಗಳು ಕಾಣಿಸುತ್ತಿವೆ. ಸರ್ಕಾರಿ ಆದೇಶ...

Read moreDetails

ಕುಮಟಾ | ಮಣಿಪಾಲ್’ಗೆ ಹೋದರೂ ಬದುಕದ ಮೋಹನ!

accident

ರಾತ್ರಿ ವೇಳೆ ಮನೆಗೆ ಮರಳುತ್ತಿದ್ದ ಮೋಹನ ದೇಶಭಂಡಾರಿ ಅವರಿಗೆ ಆಕಳು ಅಡ್ಡಬಂದಿದ್ದು, ಬೈಕಿನಿಂದ ಬಿದ್ದ ಅವರನ್ನು ಮಣಿಪಾಲ್ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಆ ಆಸ್ಪತ್ರೆಯವರು ಕೈ...

Read moreDetails

ಯಲ್ಲಾಪುರ | ಸರ್ಕಾರಿ ಬಸ್ಸು: ಶಾಲೆಗೆ ಹೋಗಲು ಸರ್ಕಸ್ಸು!

Yellapur Government Bus A Circus Act to Get to School!

ಕಿರವತ್ತಿಯಿಂದ ಯಲ್ಲಾಪುರಕ್ಕೆ ನಿತ್ಯ ನೂರಾರು ಮಕ್ಕಳು ಶಾಲೆ-ಕಾಲೇಜಿಗೆ ಬರುತ್ತಿದ್ದು, ಅವರ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರಿ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ಹೀಗಾಗಿ ಆ ಭಾಗದಲ್ಲಿ ನಿಲುಗಡೆಯಿರುವ ಬಸ್ಸುಗಳಿಗೆ...

Read moreDetails

ಸಿದ್ದಾಪುರ | ಕೈಕೊಟ್ಟ ಪ್ರೀತಿ: ಕಪಾಳ ಮೋಕ್ಷ!

Forest officer who rejected the love of the forest goddess!

ಸಿದ್ದಾಪುರದ ಸುಮಿತ್ರಾ ನಾಯ್ಕ ಹಾಗೂ ಗಣಿಕೊಪ್ಪದ ರವಿ ನಾಯ್ಕ ಅವರು ಐದು ವರ್ಷದಿಂದ ಪ್ರೀತಿಸುತ್ತಿದ್ದು, ಸದ್ಯ ಅವರ ಪ್ರೀತಿ ಮುದಿರು ಬಿದ್ದಿದೆ. ಪ್ರೀತಿ ಮುರಿದ ಸುಮಿತ್ರಾ ನಾಯ್ಕ...

Read moreDetails
Page 17 of 278 1 16 17 18 278

Instagram Photos

Welcome Back!

Login to your account below

Retrieve your password

Please enter your username or email address to reset your password.

You cannot copy content of this page