ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Drought Study New Responsibility for Dinakar Shetty and Ganapathi Ulvekar!

ಬರ ಅಧ್ಯಯನ: ದಿನಕರ ಶೆಟ್ಟಿ-ಗಣಪತಿ ಉಳ್ವೇಕರ್’ಗೆ ಹೊಸ ಹೊಣೆಗಾರಿಕೆ!

ರಾಜ್ಯದಲ್ಲಿನ ಅತಿವೃಷ್ಟಿ ಹಾಗೂ ಅನಾವೃಷ್ಟಿ ಅಧ್ಯಯನಕ್ಕೆ ಬಿಜೆಪಿ ತಂಡ ರಚಿಸಿದೆ. ಈ ತಂಡದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಉತ್ತರ ಕನ್ನಡ...

Sirsi Bed sheets distributed to hostel students

ಶಿರಸಿ | ಹಾಸ್ಟೇಲ್ ವಿದ್ಯಾರ್ಥಿನಿಯರಿಗೆ ಬೆಡ್‌ಶೀಟ್ ವಿತರಣೆ

`ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣವು ಅತ್ಯಂತ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಆರಂಭಿಕ ಹಂತದಲ್ಲಿಯೇ ನಿಗದಿಪಡಿಸಿಕೊಂಡು ಸಾಧನೆ ಮಾಡಬೇಕು' ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ...

Landslide in Sirsi-Yellapur Rainwater floods college!

ಶಿರಸಿ-ಯಲ್ಲಾಪುರದಲ್ಲಿ ಭೂ ಕುಸಿತ: ಕಾಲೇಜಿಗೆ ನುಗ್ಗಿದ ಮಳೆ ನೀರು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆ ಪರಿಣಾಮ ಶಿರಸಿ ಹಾಗೂ ಯಲ್ಲಾಪುರದ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ. ಯಲ್ಲಾಪುರದಿoದ ಕಳಚೆಗೆ ಹೋಗುವ ಮಾರ್ಗ ಮಧ್ಯೆ ಗುರುವಾರ...

Gokarna Public worship suspended Darshan of Lord Ganesha only!

ಗೋಕರ್ಣ | ಸಾರ್ವಜನಿಕರ ಪೂಜೆ ಸ್ಥಗಿತ: ಗಣಪನ ದರ್ಶನಕ್ಕೆ ಮಾತ್ರ ಅವಕಾಶ!

ಗೋಕರ್ಣದ ಮಹಾಗಣಪತಿ ವಿಗ್ರಹದ ಸವಕಳಿ ಶುರುವಾಗಿದ್ದು, ಈ ದಿನದಿಂದಲೇ ದೇವರ ಮೂರ್ತಿ ಮುಟ್ಟುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಸಾರ್ವಜನಿಕರ ಪೂಜಾ ಸೇವೆಗಳನ್ನು ಬಂದ್ ಮಾಡಲಾಗಿದೆ. ಬುಧವಾರ ಸಂಜೆ ದೇಗುಲದ...

ಹಳಿಯಾಳ | ಕೆರೆ ಬಳಿ ಹೋದ ಅಜ್ಜಿ ಕೊನೆಯುಸಿರು!

ದೇವರಿಗೆ ಅರ್ಪಿಸಿದ ಹೂವನ್ನು ಕೆರೆಗೆ ಎಸೆಯಲು ಹೋಗಿದ್ದ ಜಾಯವ್ವ ಸುಳಗೇಕರ್ ಅವರು ಅದೇ ಕೆರೆಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಒಂದು ದಿನದ ನಂತರ ಅವರ ಶವ ಕೆರೆಯಿಂದ ಮೇಲೆ...

Ankola People take to the streets against the port!

ಅಂಕೋಲಾ | ಬಂದರು ವಿರುದ್ಧ ಬೀದಿಗಿಳಿದ ಜನ!

ಅಂಕೋಲಾ ಕೇಣಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಂದರು ನಿರ್ಮಿಸಲು ಉದ್ದೇಶಿಸಿರುವ ಕ್ರಮವನ್ನು ಅಲ್ಲಿನ ಜನ ಖಂಡಿಸಿದ್ದು, ಬುಧವಾರ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ವಾಣಿಜ್ಯ ಬಂದರು ಯೋಜನೆಯನ್ನು ಶಾಶ್ವತವಾಗಿ...

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಅಮೃತ ಹೊಟೇಲ್ ಹಿಂದೆ ಅಂದರ್ ಬಾಹರ್!

ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ ಬಳಿ ಮಹಾಬಲೇಶ್ವರ ಹೆಗಡೆ ಅವರು ಅಂದರ್ ಬಾಹರ್ ಆಟ ಆಯೋಜಿಸಿದ್ದು, ಅಲ್ಲಿ ಭಾಗವಹಿಸಿದ್ದ 9 ಜನ ಪೊಲೀಸರ ಅತಿಥಿಯಾಗಿದ್ದಾರೆ. ಶಿರಸಿ ಗ್ರಾಮೀಣ ಠಾಣೆ...

ಯಲ್ಲಾಪುರ | ಬೈಕ್ ಓಡಿಸಿದ ಬಾಲಕ-ದಂಡ ಕಟ್ಟಿದ ಪಾಲಕ!

ಮೋಜು-ಮಸ್ತಿಗಾಗಿ ಯಲ್ಲಾಪುರ ಪ್ರವಾಸ ಮಾಡಿದ ಬಾಲಕನೊಬ್ಬ ಬೈಕ್ ಓಡಿಸಿದ್ದು, ಆ ಬೈಕನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನ್ಯಾಯಾಲಯ ಸೂಚಿಸಿದ 25 ಸಾವಿರ ರೂ ದಂಡ ಕಟ್ಟಿದ ನಂತರ...

Joida Lorry rams into another lorry

ಜೊಯಿಡಾ | ಲಾರಿಗೆ ಗುದ್ದಿದ ಲಾರಿ

ಗೋವಾ - ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಅನಮೋಡ್ ಸಮೀಪದ ಕ್ಯಾಸಲ್‌ರಾಕ್ ತಿರುವಿನ ಬಳಿ ಲಾರಿಗೆ ಲಾರಿ ಗುದ್ದಿದೆ. ಈ ಮುಖಾಮುಖಿ ಡಿಕ್ಕಿಯಲ್ಲಿ ಎರಡು ಲಾರಿಗಳು ಹಾನಿಗೊಳಗಾಗಿವೆ. ಮಂಗಳವಾರ...

Page 53 of 324 1 52 53 54 324

Welcome Back!

Login to your account below

Retrieve your password

Please enter your username or email address to reset your password.

You cannot copy content of this page